Home » Mangalore: ಮಂಗಳೂರು: ಡಾ. ಶಕೀಲ್ ಅಹಮ್ಮದ್ ಕೊಡಂಗಾಯಿ ಅವರಿಗೆ ವೈದ್ಯ ಪದವಿ!

Mangalore: ಮಂಗಳೂರು: ಡಾ. ಶಕೀಲ್ ಅಹಮ್ಮದ್ ಕೊಡಂಗಾಯಿ ಅವರಿಗೆ ವೈದ್ಯ ಪದವಿ!

0 comments
Scholarship

Mangalore: ಯೇನಪೋಯ ಯುನಿವರ್ಸಿಟಿ ಮಂಗಳೂರು ಇಲ್ಲಿ ನಡೆದ ಘಟಿಕೋತ್ಸವದಲ್ಲಿ ಕೊಡುಂಗಾಯಿ ಮೂಲದ ಡಾ. ಶಕೀಲ್ ಅಹಮ್ಮದ್ ಅವರಿಗೆ BAMS (Bachelor of Ayurvedic Medicine and Surgery) ಪದವಿ ಪ್ರದಾನ ಮಾಡಲಾಯಿತು.

ಡಾ. ಶಕೀಲ್ ಅಹಮ್ಮದ್ ಅವರು ಯೇನಪೋಯ ಯುನಿವರ್ಸಿಟಿಯ BAMS ಕೋರ್ಸ್‌ನ್ನು ಯಶಸ್ವಿಯಾಗಿ ಪೂರೈಸಿ ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಪದವೀಧರರಿಗೆ ಪದವಿ ಪತ್ರಗಳನ್ನು ವಿತರಿಸುವ ಸಂದರ್ಭದಲ್ಲಿ ಶಕೀಲ್ ಅಹಮ್ಮದ್ ಅವರಿಗೂ ಗೌರವಾನ್ವಿತವಾಗಿ ಪದವಿ ಪ್ರಧಾನ ಮಾಡಲಾಯಿತು.

You may also like