Home » Mangalore: ಅನನ್ಯಾ ಭಟ್‌ ನಾಪತ್ತೆ ಕೇಸ್‌ ತನಿಖೆ ಅಂತ್ಯಗೊಳಿಸಿದ SIT

Mangalore: ಅನನ್ಯಾ ಭಟ್‌ ನಾಪತ್ತೆ ಕೇಸ್‌ ತನಿಖೆ ಅಂತ್ಯಗೊಳಿಸಿದ SIT

0 comments

Mangalore: ಮಂಗಳೂರು: ಅನನ್ಯಾ ಭಟ್‌ ನಾಪತ್ತೆ ಕೇಸ್‌ನ ತನಿಖೆಯನ್ನು ಎಸ್‌ಐಟಿ ಅಂತ್ಯಗೊಳಿಸಿದೆ. ತನಿಖೆ ಸಂದರ್ಭ ತಾನು ಸುಳ್ಳು ದೂರು ನೀಡಿದ್ದಾಗಿ ಅವರು ತಪ್ಪೊಪ್ಪಿಕೊಂಡಿರುವ ಕಾರಣ ತನಿಖೆ ಅಂತ್ಯ ಮಾಡಲಾಗಿದೆ.

ಪ್ರಕರಣ ಕುರಿತು ಸುಜಾತಾ ಭಟ್‌ ಅವರ ದೂರು ಅರ್ಜಿ ವಿಲೆ ಮಾಡಲಾಗಿರುತ್ತೆಂದು ಎಸ್‌ಐಟಿ ಅಧಿಕಾರಿಗಳು ಹಿಂಬರಹ ನೀಡಿದ್ದಾರೆ.

You may also like