Home » Mangaluru : ಸಾಫ್ಟ್ ವೇರ್ ಉದ್ಯೋಗಿ ನಿಧನ – ಕಾರಣ?

Mangaluru : ಸಾಫ್ಟ್ ವೇರ್ ಉದ್ಯೋಗಿ ನಿಧನ – ಕಾರಣ?

0 comments

Mnagaluru: ಮಂಗಳೂರಿನ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಫಿಲೋಮೆನಾ ವೆಲನಿ (Philomena Villena) ಸೆರಾವೋ ಅಲ್ಪಕಾಲದ ಆನಾರೋಗ್ಯದಿಂದ ಶನಿವಾರ ಸವನ್ನಪ್ಪಿದ್ದಾರೆ.

ಹೌದು, ಮಂಗಳೂರಿನ(Mangaluru ) ನೀರುಮಾರ್ಗ ನಿವಾಸಿ ಫಿಲೋಮೆನಾ ವೆಲನಿ (Philomena Villena) ಸೆರಾವೋ ನಿಧರಾಗಿದ್ದಾರೆ. ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಅವರು ಅಲ್ಪಕಾಲದ ಆನಾರೋಗ್ಯದಿಂದ ಶನಿವಾರ ಇಹಲೋಕ ತ್ಯಜಿಸಿದ್ದಾರೆ

ನೀರುಮಾರ್ಗ ಕೆಲರೈ ಚರ್ಚ್ ವ್ಯಾಪ್ತಿಯ ಗಿಲ್ಬರ್ಟ್ ಮತ್ತು ವಿನ್ನಿ ಸೆರಾವೊ ದಂಪತಿಯ ಪುತ್ರಿಯಾಗಿದ್ದ ಫಿಲೋಮೆನಾ ಅವರು ಕುಟುಂಬ ಸದಸ್ಯರು ಹಾಗೂ ಹಿತೈಶಿಗಳನ್ನು ಅಗಲಿದ್ದಾರೆ’ ಭಾನುವಾರ ಸಂಜೆ ಕೆಲರೈ ಸಂತ ಅನ್ನಾ ಚರ್ಚಿನಲ್ಲಿ ಅಂತಿಮ ವಿಧಿ ವಿಧಾನಗಳೊಂದಿಗೆ ಫಿಲೋಮೆನಾ ವೆಲನಿ ಸೆರಾವೋ ಅವರ ಅಂತ್ಯ ಕ್ರೀಯೆ ನಡೆಯಿತು ಎಂದು ಮೂಲಗಳು ತಿಳಿಸಿದ್ದಾವೆ

You may also like

Leave a Comment