1
Yoga Day: ಇಂದು ಅಂತರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ, ವಿಶಾಖಪ್ಟಣದ ಸಮುದ್ರ ತೀರದಲ್ಲಿ ಮೋದಿ ಯೋಗ ಮಾಡಿದ್ದಾರೆ.
ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನ ಸಮುದ್ರ ತೀರದಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯ್ರಮದಲ್ಲಿ ಮೋದಿ ನೇತೃತ್ವದ ವಹಿಸಿದ್ದು, ಸಾಮೂಹಿಕವಾಗಿ ಯೋಗ ಮಾಡಿದ್ದಾರೆ.
ಇದನ್ನೂ ಓದಿ:Crime: ಮಹಿಳೆಯನ್ನು ಕತ್ತು ಹಿಸುಕಿ ಕೊಂದ ಶಂಕೆ: ಮಗಳಿಂದ ದೂರು ದಾಖಲು
