1
Rohit Sharma: ಭಾರತ ತಂಡದ ನಾಯಕ ರೋಹಿತ್ ಶರ್ಮಾರ ಫಿಟೈಸ್ ಟೀಕಿಸಿ ವಿವಾದ ಸೃಷ್ಟಿಸಿದ್ದ ಕಾಂ ಗ್ರೆಸ್ ನಾಯಕಿ ಶಮಾ ಇದೀಗ ‘ಗಣಿತದ ಮೂಲ ಇಸ್ಲಾಂ’ ಎಂದು ಮತ್ತೊಂದು ವಿವಾದ ಸೃಷ್ಟಿದ್ದಾರೆ.
Shama Mohammad says Maths came from Islam
What next?? pic.twitter.com/ebKMOhbDZh
— The Jaipur Dialogues (@JaipurDialogues) March 6, 2025
ರಂಜಾನ್ ತಿಂಗಳಲ್ಲಿ ಉಪವಾಸ ಆಚರಿಸದ್ದಕ್ಕಾಗಿ ಮೊಹಮ್ಮದ್ ಶಮಿರನ್ನು ಮುಸ್ಲಿಂ ಜಮಾತ್ ಅಧ್ಯ ಕ್ಷ ಶಹಾಬುದ್ದೀನ್ ರಜ್ಜಿ ‘ಕ್ರಿಮಿನಲ್’ ಎಂದು ಕರೆದಿ ದ್ದರು. ಇದಕ್ಕೆ ಪ್ರತಿಕ್ರಿಯಿಸುತ್ತಾ ‘ಪ್ರಯಾಣದಲ್ಲಿ ರುವವರು ಉಪವಾಸ ಮಾಡಬೇಕೆಂದು ಇಸ್ಲಾಂ ಹೇಳಿಲ್ಲ. ಇಸ್ಲಾಂ ವೈಜ್ಞಾನಿಕ ಧರ್ಮ. ಗಣಿತದ ಮೂಲವೂ ಆಗಿದೆ’ ಎಂದು ಶಮಾ ಹೇಳಿದ್ದಾರೆ. ಇ ದನ್ನು ‘ಅಸಂಬದ್ಧ’ ಎಂದು ಬಿಜೆಪಿ ಐ.ಟಿ. ವಿಭಾಗ ಮುಖ್ಯಸ್ಥ ಅಮಿತ್ ಮಾಳವೀಯ ಟೀಕಿಸಿದ್ದಾರೆ.
