Home » Metro Viral video: ಮತ್ತೊಂದು ಮೆಟ್ರೋ ಲಿಪ್ ಲಾಕ್ ರೋಮ್ಯಾನ್ಸ್! ವಿಡಿಯೋ ವೈರಲ್

Metro Viral video: ಮತ್ತೊಂದು ಮೆಟ್ರೋ ಲಿಪ್ ಲಾಕ್ ರೋಮ್ಯಾನ್ಸ್! ವಿಡಿಯೋ ವೈರಲ್

0 comments
Metro Viral video

Metro Viral video: ಇತ್ತೀಚೆಗೆ ಮೆಟ್ರೋದಲ್ಲಿ ಪ್ರೇಮಿಗಳ ಅಟ್ಟಹಾಸ ಮಿತಿ ಮೀರುತ್ತಿದೆ ಅಂದರೆ ತಪ್ಪಾಗಲಾರದು. ಹೌದು, ಈಗಾಗಲೇ ಮೆಟ್ರೋ ದಲ್ಲಿ ಪ್ರೇಮಿಗಳ ಕಿಸ್ಸಿಂಗ್ ವಿಡಿಯೋ ವೈರಲ್ ಆಗುತ್ತಲೇ ಇದೆ. ಇದೀಗ ಮತ್ತೊಂದು ಲಿಪ್ ಲಾಕ್ ರೊಮ್ಯಾನ್ಸ್ ವಿಡಿಯೋ ವೈರಲ್ (Metro Viral video) ಆಗಿದೆ.

ಹೌದು, ಹೈದರಾಬಾದ್‌ನ ಮೆಟ್ರೋ ಲಿಫ್ಟ್‌ನಲ್ಲಿ ಯುವತಿಯೊಬ್ಬಳು ಯುವಕನೊಂದಿಗೆ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಎರಡು ಕೋಟಿಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ..

ಈ ವಿಡಿಯೋವನ್ನು ಸಿಯಾಸತ್ ಟಿವಿ ಎಂಬ ಯೂಟ್ಯೂಬ್ ಚಾನೆಲ್ ಪೋಸ್ಟ್ ಮಾಡಿದೆ. ಈ ವಿಡಿಯೋ ನೋಡಿ ಕೆಲವರು ಪಾಸಿಟಿವ್ ರೆಸ್ಪಾನ್ಸ್ ಮತ್ತು ಕೆಲವರು ನೆಗೆಟಿವ್ ರೆಸ್ಪಾನ್ಸ್ ನೀಡಿದ್ದಾರೆ. ಕೆಲವರ ಪ್ರಕಾರ ಸಾರ್ವಜನಿಕವಾಗಿ ಕಿಸ್ ಮಾಡುವುದು ಅಪರಾಧವಲ್ಲ ಎಂದು ಕಾಮೆಂಟ್ ಮಾಡಿದ್ದು, ಇನ್ನೂ ಕೆಲವರು ಇದು ಭಾರತೀಯ ಸಂಸ್ಕೃತಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

You may also like

Leave a Comment