Home » Karkala: ಶಾಸಕ ಸುನಿಲ್ ಕುಮಾರ್ ರವರ ಸಹೋದರ ನಿಧನ

Karkala: ಶಾಸಕ ಸುನಿಲ್ ಕುಮಾರ್ ರವರ ಸಹೋದರ ನಿಧನ

0 comments

Karkala: ಕಾರ್ಕಳ (Karkala) ಶಾಸಕ ವಿ.ಸುನಿಲ್‌ ಕುಮಾರ್ ಸಹೋದರ ನೆಕ್ಲಾಜೆಗುತ್ತು ಸುಜೀತ್ ಕುಮಾರ್ (53) ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು 15 ದಿನಗಳ ಹಿಂದೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೇ 23 ರಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

You may also like