Home » ತಾಯಿ – ಮಗ ವಿಷ ಸೇವನೆ: ಮಗ ಮೃತ್ಯು, ತಾಯಿ ಆಸ್ಪತ್ರೆಗೆ

ತಾಯಿ – ಮಗ ವಿಷ ಸೇವನೆ: ಮಗ ಮೃತ್ಯು, ತಾಯಿ ಆಸ್ಪತ್ರೆಗೆ

0 comments

Subramanya: ನಾಲ್ಕೂರು ಗ್ರಾಮದ ನಡುಗಲ್ಲು ಬಳಿಯ ದೇರಪ್ಪಜ್ಜನ ಮನೆ ತಾಯಿ ಸುಲೋಚನಾ ಮತ್ತು ಮಗ ನಿತಿನ್ ಕುಮಾರ್ ಇಂದು ಇಲಿ ಪಾಷಣ ಸೇವಿಸಿದ್ದು ಮಗ ನಿತಿನ್ ಮೃತಪಟ್ಟಿರುವುದಾಗಿ ವರದಿಯಾಗಿದೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಮೃತರು ತಂದೆ ಕುಶಾಲಪ್ಪ, ಪತ್ನಿ ದೀಕ್ಷಾ ಅವರನ್ನು ಅಗಲಿದ್ದಾರೆ.

You may also like