1
Hubballi: ಮಗು ತುಂಟತನ ಮಾಡಿತು ಎಂಬ ಕಾರಣಕ್ಕಾಗಿ ಮಗುವಿನ ಕಾಲು ಕೈಯ ಭಾಗಕ್ಕೆ, ತಾಯಿಯು ಕಬ್ಬಿಣದಿಂದ ಬರೇ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹಳಿ ಹುಬ್ಬಳ್ಳಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ತಾಯಿ ಅನುಷಾಳನ್ನು ಬಂಧಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಮಗುವಿನ ತುಂಟತನ ತಾಳಲಾರದೆ ತಾಯಿ ಕ್ರೂರ ಶಿಕ್ಷೆ ನೀಡಿದ್ದಾಳೆ ಎಂದು ವರದಿಯಾಗಿದೆ.
