Home » Lady Escape: 20 ವರ್ಷದ ಯುವಕನೊಂದಿಗೆ ಓಡಿ ಹೋದ 9 ಮಕ್ಕಳ ತಾಯಿ 

Lady Escape: 20 ವರ್ಷದ ಯುವಕನೊಂದಿಗೆ ಓಡಿ ಹೋದ 9 ಮಕ್ಕಳ ತಾಯಿ 

0 comments

Lady Escape: ಉತ್ತರ ಪ್ರದೇಶದ(UP) ಶಹಜಹಾನ್‌ಪುರದಲ್ಲಿ 55 ವರ್ಷದ 9 ಮಕ್ಕಳ ತಾಯಿಯು 20 ವರ್ಷದ ಮೆಹಂದಿ ಕಲಾವಿದನ ಜತೆ ಓಡಿ ಹೋಗಿದ್ದಾಳೆ. ವರದಿಗಳ ಪ್ರಕಾರ, ಮಹಿಳೆಯ ಸೊಸೆಯು ಅವರಿಬ್ಬರು ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವುದನ್ನು ನೋಡಿದ್ದು, ಇದಾದ ಬಳಿಕ ಮಹಿಳೆ ಮತ್ತು ಯುವಕ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಮಹಿಳೆಯ ಇಬ್ಬರು ಗಂಡು ಮಕ್ಕಳು ಮತ್ತು ಮಗಳು ಮದುವೆಯಾಗಿದ್ದು, ಆಕೆಗೆ ಮೊಮ್ಮಕ್ಕಳೂ ಇದ್ದಾರೆ. ಈ ಜೋಡಿ ಮೇ 6ರಂದು ಮದುವೆಯಾಗಲು ನಿರ್ಧರಿಸಿದ್ದು, ಯುವಕನ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ.

You may also like