Home » Suhas shetty: ಕೊಲೆಯಾದ ಸುಹಾಸ್ ಶೆಟ್ಟಿ ಒಬ್ಬ ರೌಡಿಶೀಟರ್!: ಈತನ ಮೇಲಿರುವ ಪ್ರಕರಣಗಳೇನು?!

Suhas shetty: ಕೊಲೆಯಾದ ಸುಹಾಸ್ ಶೆಟ್ಟಿ ಒಬ್ಬ ರೌಡಿಶೀಟರ್!: ಈತನ ಮೇಲಿರುವ ಪ್ರಕರಣಗಳೇನು?!

0 comments

Suhas shetty: ಹಿಂದೂಪರ ಕಾರ್ಯಕರ್ತನಾಗಿದ್ದ ಸುಹಾಸ್‌ ಶೆಟ್ಟಿ ಭಜರಂಗದಳದ ಸಕ್ರಿಯ ಸದಸ್ಯನೂ ಆಗಿದ್ದು, ಜೊತೆಗೆ ಗೋರಕ್ಷಣೆಯಲ್ಲಿ ಗುರುತಿಸಿಕೊಂಡಿದ್ದ.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ರೌಡಿ ಶೀಟರ್ ಫಾಜಿಲ್ ಎಂಬಾತನನ್ನು ಬಂಧಿಸಿದ ಬೆನ್ನಲ್ಲೇ, ಪ್ರವೀಣ್‌ ನೆಟ್ಟಾರು ಪ್ರಕರಣಕ್ಕೆ ಪ್ರತೀಕಾರವಾಗಿ ಸುಹಾಸ್‌ ಶೆಟ್ಟಿ ಫಾಜಿಲ್ ನನ್ನು ಹತ್ಯೆಗೈದಿದ್ದ. ಈ ಪ್ರಕರಣದಲ್ಲಿ ಜೈಲು ಕಂಡ ಸುಹಾಸ್‌ ಶೆಟ್ಟಿ 2024ರ ಮಾರ್ಚ್ ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದ.

ಈಗಾಗಲೇ ಸುಹಾಸ್ ವಿರುದ್ದ ಐದು ಪ್ರಕರಣಗಳಿದ್ದು ಅದರಲ್ಲಿ ಎರಡು ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದ. ಇನ್ನು ಮೂರು ಪ್ರಕರಣಗಳಲ್ಲಿ ಇನ್ನೂ ವಿಚಾರಣೆ ಎದುರಿಸುತ್ತಿದ್ದ.

You may also like