News ಡಿ.9 -ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ,ಆಮಂತ್ರಣ ಬಿಡುಗಡೆ by Praveen Chennavara 4 years ago written by Praveen Chennavara 4 years ago 0 comments Share 0FacebookTwitterPinterestEmail 3 ಸವಣೂರು: ಕೊಳ್ತಿಗೆ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.9ರಂದು ಚಂಪಾ ಷಷ್ಠೀ ಉತ್ಸವ ನಡೆಯಲಿದ್ದು ಇದರ ಆಮಂತ್ರಣ ಬಿಡುಗಡೆ ದೇವಸ್ಥಾನದಲ್ಲಿ ನಡೆಯಿತು. https://www.hosakannada.com/2020/02/12/naleelu-temple-hutha/ ದೇವಸ್ಥಾನದ ಅರ್ಚಕ ಹರಿನಾರಾಯಣ ಮನೋಳಿತ್ತಾಯ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಮೊಕ್ತೇಸರರಾದ ಮೋಹನ್ದಾಸ್ ರೈ,ಸತೀಶ್ ರೈ,ಅರುಣ್ ಕುಮಾರ್ ರೈ,ಪ್ರವೀಣ್ ಕುಮಾರ್ ರೈ ಮೊದಲಾದವರಿದ್ದರು. NaleeluTemple Share 0 FacebookTwitterPinterestEmail Praveen Chennavara Praveen Chennavara Palthady village & post Kadaba Taluq D.K.-For contact- 7090806456 previous post ಮೂರು ದಿನದ ಬಾಣಂತಿ ಆಸ್ಪತ್ರೆಯಲ್ಲಿ ಸಾವು | ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ದೂರಿದ ಕುಟುಂಬಸ್ಥರು next post ಕೇವಲ 99 ರೂ. ಇಯರ್ ಫೋನ್ ಆಸೆಗೆ ಬಿದ್ದು 33 ಲಕ್ಷ ರೂ. ಕಳೆದುಕೊಂಡ ಮಹಿಳೆ!! | ಗಂಡ ಮಾಡಿಸಿದ ಜೀವ ವಿಮೆಯ ಹಣವನ್ನು ಸಂಪೂರ್ಣ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕುಳಿತ ಕುಟುಂಬ You may also like Puttur: ಪುತ್ತೂರು: ದ್ವೇಷ ಭಾಷಣ ಆರೋಪ: ಕಾರ್ಯಕ್ರಮ ಸಂಘಟಕರಿಗೆ ನಿರೀಕ್ಷಣಾ ಜಾಮೀನು 4 hours ago ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಯಶಸ್ವಿ ವಾರ್ಷಿಕ ಜಾತ್ರಾ ಮಹೋತ್ಸವ 4 hours ago Puttur: ಆರ್ಯಾಪು: ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ 4 hours ago ಬಾಲಕ ಸುಮಂತ್ ಕೊಲೆ ಪ್ರಕರಣ; ಕೆರೆಯಲ್ಲಿ ಕತ್ತಿ, ಟಾರ್ಚ್ ಪತ್ತೆ 4 hours ago ವೇಣೂರು: ಕಾಡಿನಲ್ಲಿ ಚಿರತೆಯೊಂದು ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆ 4 hours ago Belthangady: ಬೆಳ್ತಂಗಡಿ: ಬಾಲಕನ ಶವ ಪತ್ತೆ ಪ್ರಕರಣ ಪತ್ತೆ ಹಚ್ಚಲು ಪೊಲೀಸರ 4 ತಂಡ ರಚನೆ 4 hours ago Leave a CommentYou must be logged in to post a comment.