ನರಿಮೊಗರು : ಆಕ್ಟಿವಾ -ಕಾರು ಡಿಕ್ಕಿ ,ಆಕ್ಟಿವಾ ಸವಾರ ಸಾವು

ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ ಸಂಭವಿಸಿ ಆಕ್ಟಿವಾ ಸವಾರ ಸಾವನ್ನಪ್ಪಿದ ಘಟನೆ ನ.1 ರಂದು ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ ನಡೆದಿದೆ. ಪುತ್ತೂರಿನಿಂದ ಸವಣೂರು ಕಡೆ ತೆರಳುತ್ತಿದ್ದ ಡಿಸೈರ್ ಕಾರು ಮತ್ತು ಸವಣೂರು ನಿಂದ ಪುತ್ತೂರು ಕಡೆ … Continue reading ನರಿಮೊಗರು : ಆಕ್ಟಿವಾ -ಕಾರು ಡಿಕ್ಕಿ ,ಆಕ್ಟಿವಾ ಸವಾರ ಸಾವು