7
Sullia: ಸುಳ್ಯ (Sullia) ಪೊಲೀಸ್ ಠಾಣೆಗೆ ನೂತನ ಹೆಡ್ ಕಾನ್ಸೆಬಲ್ ಆಗಿ ಪಳನಿ ವೇಲು ಕೆಎಂ ರವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇವರು ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಸುಳ್ಯಕ್ಕೆ ವರ್ಗಾವಣೆಗೊಂಡಿರುತ್ತಾರೆ. ಮೂಲತ ದುಗಲಡ್ಕ ನಿವಾಸಿ ದಿವಂಗತ ಮುತ್ತು ಸ್ವಾಮಿ ಹಾಗೂ ದಿವಂಗತ ಧನ್ಯ ಭಾಗ್ಯಂ ರವರ ಪುತ್ರ ರಾಗಿರುವ ಇವರು ಪ್ರಸ್ತುತ ಕಾರ್ಕಳದ ನಿಟ್ಟೆಯಲ್ಲಿ ವಾಸಿಸುತ್ತಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಸುಳ್ಯಕ್ಕೆ ವರ್ಗಾವಣೆಗೊಂಡಿರುತ್ತಾರೆ. ಮೂಲತ ದುಗಲಡ್ಕ ನಿವಾಸಿ ದಿವಂಗತ ಮುತ್ತು ಸ್ವಾಮಿ ಹಾಗೂ ದಿವಂಗತ ಧನ್ಯ ಭಾಗ್ಯಂ ರವರ ಪುತ್ರ ರಾಗಿರುವ ಇವರು ಪ್ರಸ್ತುತ ಕಾರ್ಕಳದ ನಿಟ್ಟೆಯಲ್ಲಿ ವಾಸಿಸುತ್ತಿದ್ದಾರೆ.
