Home » Home ಹೊಸ ಕನ್ನಡ » ನಿತ್ಯಕರ ಸೇವಕರ ತಂಡ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರಿನ ಸದಸ್ಯರಿಂದ ಸೌತಡ್ಕ ಕ್ಷೇತ್ರದಲ್ಲಿ ಕರಸೇವೆ

ನಿತ್ಯಕರ ಸೇವಕರ ತಂಡ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರಿನ ಸದಸ್ಯರಿಂದ ಸೌತಡ್ಕ ಕ್ಷೇತ್ರದಲ್ಲಿ ಕರಸೇವೆ

A+A-
Reset

ಕೊಕ್ಕಡ: ಜ. 22ರಂದು ಸೌತಡ್ಕ ಶ್ರೀ ಮಹಾಗಣಪತಿ ಸನ್ನಿದಿಯಲ್ಲಿ ಮೂಡಪ್ಪ ಸೇವೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಿತ್ಯ ಕರ ಸೇವಕರ ತಂಡ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರಿನ 28 ಸದಸ್ಯರಿಂದ ಕರ ಸೇವೆ ನಡೆಯಿತು. ಪ್ರತಿ ವರ್ಷವೂ ಈ ತಂಡದಿಂದ ಸೌತಡ್ಕ ಕ್ಷೇತ್ರದಲ್ಲಿ ಕರ ಸೇವೆ ನಡೆಯುತ್ತಿದ್ದು, ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶಬರಾಯ ಕರ ಸೇವಕರ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.