Home » Heart Attack: ವಾಕಿಂಗ್‌ ಮಾಡುವಾಗಲೇ ನರ್ಸಿಂಗ್‌ ಹೋಮ್‌ ಮಾಲೀಕನಿಗೆ ಹೃದಯಾಘಾತ, ಸಾವು

Heart Attack: ವಾಕಿಂಗ್‌ ಮಾಡುವಾಗಲೇ ನರ್ಸಿಂಗ್‌ ಹೋಮ್‌ ಮಾಲೀಕನಿಗೆ ಹೃದಯಾಘಾತ, ಸಾವು

by V R
0 comments

Ramanagara: ವಾಕಿಂಗ್‌ ಮಾಡುವಾಗ ವ್ಯಕ್ತಿಯೊಬ್ಬರಿಗೆ ಹೃದಯಾಘಾತ ಉಂಟಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ. ನರ್ಸಿಂಗ್‌ ಹೋಮ್‌ ಮಾಲೀಕ ಮಂಜುನಾಥ್‌ (50) ಮೃತ ವ್ಯಕ್ತಿ. ಕನಕಪುರದಲ್ಲಿ ಈ ಘಟನೆ ನಡೆದಿದೆ.

ಕನಕಪುರದ ಗಣೇಶ್‌ ನರ್ಸಿಂಗ್‌ ಹೋಮ್‌ ಹಾಗೂ ಗಣೇಶ್‌ ಮೆಡಿಕಲ್‌ ಮಾಲೀಕ ಮಂಜುನಾಥ್‌ ಅವರು ಇಂದು ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದು, ಕುಟುಂಬದವರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರೂ ಮಂಜುನಾಥ್‌ ಅವರು ಮೃತ ಹೊಂದಿದ್ದಾರೆ.

You may also like