Home » OLA Electric: ಓಲಾದ ಸಾವಿರ ಉದ್ಯೋಗಿಗಳು ವಜಾ!

OLA Electric: ಓಲಾದ ಸಾವಿರ ಉದ್ಯೋಗಿಗಳು ವಜಾ!

0 comments

OLA Electric: ಓಲಾ ಎಲೆಕ್ಟ್ರಿಕ್‌ ಮೊಬಿಲಿಟಿ ಲಿಮಿಟೆಡ್‌ ಕಂಪನಿ ನಷ್ಟದ ಕಾರಣದಿಂದಾಗಿ ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಗ್ರಾಹಕ ಸಂಬಂಧಗಳು, ಸಂಗ್ರಹಣೆ, ಪೂರೈಸುವಿಕೆ, ಶುಲ್ಕ ಸೇರಿ ಅನೇಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ತೆಗೆಯಲಾಗಿದೆ.

2022 ರ ನವೆಂಬರ್‌ನಲ್ಲಿ ಓಲಾ ಎಲೆಕ್ಟ್ರಿಕ್‌ ಅಂದಾಜು 500 ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. 2024 ರ ಮಾರ್ಚ್‌ನಲ್ಲಿ 4000 ಉದ್ಯೋಗಿಗಳಲ್ಲಿ ಕಾಲು ಭಾಗಕ್ಕಿಂತ ಹೆಚ್ಚಿನವರು ಕೆಲಸದಿಂದ ವಜಾಗೊಂಡಿದ್ದರು.

You may also like