Home » Old man viral video : ಮೊಮ್ಮಗಳ ವಯಸ್ಸಿನ ಜೊತೆ ವ್ಯಕ್ತಿಯೋರ್ವನ ರಸ್ತೆಯಲ್ಲೇ ಲವ್ವಿಡವ್ವಿ ವೀಡಿಯೋ!

Old man viral video : ಮೊಮ್ಮಗಳ ವಯಸ್ಸಿನ ಜೊತೆ ವ್ಯಕ್ತಿಯೋರ್ವನ ರಸ್ತೆಯಲ್ಲೇ ಲವ್ವಿಡವ್ವಿ ವೀಡಿಯೋ!

1 comment
viral video

viral video: ಸಾಮಾಜಿಕ ಜಾಲತಾಣದಲ್ಲಿ(social media) ವಿವಿಧ ಅಶ್ಲೀಲ ಚಿತ್ರಗಳು ಮತ್ತು ವಿವಿಧ ವಿಡಿಯೋಗಳು ವೈರಲ್ ಆಗುತ್ತಿರುವ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ. ಇತ್ತೀಚಿನ ದಿನಗಳಲ್ಲಿ, ಮದುವೆಯ ವೀಡಿಯೊಗಳು, ಪ್ರೇಮಿಗಳ ವೀಡಿಯೊಗಳು, ಪ್ರಾಣಿಗಳ ವೀಡಿಯೊಗಳು ಇಂಟರ್ನೆಟ್ (internet) ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪ್ ಲೋಡ್ ಆಗುತ್ತಿವೆ. ಈ ತರದೆಲ್ಲ ವಿಡಿಯೋ ವೈರಲ್ ಆಗುವ ಸಂದರ್ಭದಲ್ಲಿ ಇಲ್ಲೊಂದು ಅಭೂತಪೂರ್ವ ಜೋಡಿಯ(couple) ವಿಡಿಯೋ ಸಿಕ್ಕಾಪಟ್ಟೆ ವೈರಲಾಗಿದೆ ನೋಡಿ. ಎಷ್ಟರ ಮಟ್ಟಿಗೆ ಎಂದರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಅಪ್ ಲೋಡ್ ಮಾಡಿದ ತಕ್ಷಣವೇ ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ಸಿಂಗಲ್ಸ್ ಗಳ ಎದೆಗೆ ಬೆಂಕಿಯ ಬಾಣವನ್ನೇ ಬಿಟ್ಟಂತಾಗಿದೆ. ಅಷ್ಟಕ್ಕೂ ಜನಗಳು ಪ್ರೀತಿಗೆ ಕಣ್ಣಿಲ್ಲ ಅನ್ನೋ ಸ್ಟೇಟ್ಮೆಂಟ್(statement) ಕೊಡ್ತಿದ್ದಾರೆ ಅಂದ್ರೆ ಅಂತ ವಿಡಿಯೋ ಆದ್ರೂ ಯಾವುದಾಗಿರ್ಬೋದು? ಸಿಕ್ಕಾಪಟ್ಟೆ ವೈರಲ್(viral video) ಆದಂತ ವಿಡಿಯೋ ಒಂದರ ತುಣುಕು ಇಲ್ಲಿದೆ ನೋಡಿ

ಸಿನಿಮಾ ಧಾರವಾಹಿಗಳಲ್ಲಿ ದಂಪತಿಗಳು ಮದುವೆಯಾದರೆ ಪತಿ – ಪತ್ನಿ ಮಧ್ಯೆ ಅಪ್ಪ- ಮಗಳ ಹಾಗೆ ವಯಸ್ಸಿನ (age)ಅಂತರ ಇರುವುದು ನಿಮಗೆಲ್ಲರಿಗೂ ತಿಳಿದಿವೆ. ಅದೇನು ದೊಡ್ಡ ವಿಷಯವಲ್ಲ. ಆದರೆ ಈಗ ಇವೆಲ್ಲವನ್ನು ಸಿನಿಮಾ (film) ಧಾರವಾಹಿಗಳಲ್ಲಿ(serial) ನೋಡುದಲ್ಲದೆ ನಿಜ ಜೀವನದಲ್ಲಿಯೂ ನೋಡುವ ಪರಿಸ್ಥಿತಿಗೆ ತಲುಪಿಬಿಟ್ಟಿದೆ. ಹಾಗೆಯೇ ಇಂತಹ ಪ್ರೀತಿಗೆ ಕಣ್ಣಿಲ್ಲ, ಕಣ್ಣು ಬೇಕಾಗಿಯೂ ಇಲ್ಲ ಎಂದು ಬಹಳಷ್ಟು ಜನ ಹೇಳುವವರಿದ್ದಾರೆ. ಆದರೆ ಈ ವಿಡಿಯೋ(video) ನೋಡಿದರೆ ಪ್ರೀತಿ ಇಷ್ಟು ಕುರುಡಾಗಿಯೂ ಇರಬಾರದು ಅನ್ನಿಸುತ್ತದೆ.

ಸಾಮಾಜಿಕ ಜಾಲತಾಣದಲ್ಲಿ(social media) ವೈರಲಾಗುತ್ತಿರುವ ಈ ವಿಡಿಯೋದಲ್ಲಿ (viral video)ಇರುವ ವ್ಯಕ್ತಿಗೆ ಸರಿಸುಮಾರು 55 ವರ್ಷದ. ಈ ವಿಡಿಯೋ ಒಂದರಲ್ಲಿ ತನ್ನ ಮಗಳ ವಯಸ್ಸಿನ ಹೆಣ್ಣುಮಗಳ ಜೊತೆ ರೋಮ್ಯಾನ್ಸ್ ಮಾಡುವುದನ್ನು ನೀವು ಕಾಣಬಹುದು. ಒಬ್ಬಳು ಹುಡುಗಿ ದ್ವಿಚಕ್ರ ವಾಹನದ ಹತ್ತಿರ ನಿಂತುಕೊಂಡು ಯಾರೋ ಬರುತ್ತಿರುವರು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿರುವುದನ್ನು ನೀವು ನೋಡಬಹುದು. ಆಗ ಅಲ್ಲಿಗೆ ಈ ವ್ಯಕ್ತಿಯ ದಿಡೀರನೆ ಎಂಟ್ರಿ ಆಗುತ್ತದೆ. ನಂತರ ಅಲ್ಲಿ ಇಬ್ಬರ ನಡುವೆಯೂ ರೋಮ್ಯಾನ್ಸ್ ಶುರುವಾಗುತ್ತದೆ.

ಈ ಇಷ್ಟೂ ಘಟನೆ ನಡೆಯುತ್ತಿರುವಾಗ ಯಾರೋ ಒಬ್ಬರು ಮೇಲಿನಿಂದ ಅವರ ಮೇಲೆ ನೀರು ಸುರಿಯುತ್ತಾರೆ. ಈ ಜೋಡಿಯ ಅತಿಯಾದ ಅಸಭ್ಯ ವರ್ತನೆಯನ್ನು ನೋಡಿ ಬೇಸತ್ತ ಯಾರೋ ಒಬ್ಬರು ಓಡಿಸುವ ಕಾರಣದಿಂದ ಅವರಿಗೆ ನೀರು ಚೆಲ್ಲಿದ್ದಾರೆ ಎಂದು ಗೊತ್ತಾಗುತ್ತದೆ. ಅಷ್ಟೊತ್ತಿಗೆ ಆ ಇಬ್ಬರು ಜೋಡಿಗಳು(couple) ಅಲ್ಲಿಂದ ಜಾಗವನ್ನು ಖಾಲಿ ಮಾಡಿ ಒಮ್ಮೆಲೆ ಎಲ್ಲರ ಕಣ್ಣಿನಿಂದ ಮರೆಯಾಗಿದ್ದಾರೆ.

ಈ ಜೋಡಿಗಳ ಅತಿಯಾದ ಕುರುಡು ಪ್ರೀತಿಯ ವಿಡಿಯೋ ಕೆಲವೇ ಸೆಕೆಂಡುಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(viral) ಆಗಿದೆ. ಮತ್ತು ಈ ವೀಡಿಯೊವನ್ನು ಫ್ಲೋಫನ್ ಎಂಬ ಇನ್ಸ್ಟಾಗ್ರಾಮ್ (Instagram) ಪೇಜ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಅಪ್ಲೋಡ್ ಆದ ತಕ್ಷಣವೇ ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ಜನರು ವ್ಯೂ ಮಾಡಿದ್ದಾರೆ. ಹಾಗೆ ಇದನ್ನು ನೋಡಿದ ಜನಗಳು ಈ ವಿಡಿಯೋಗಳ ಬಗ್ಗೆ ನೆಗೆಟಿವ್ ಕಾಮೆಂಟ್(negative comment) ಗಳನ್ನೂ ಮಾಡುತ್ತಿದ್ದಾರೆ. ಹಾಗೆಯೇ ಹಲವಾರು ಕಮೆಂಟ್ ಗಳಲ್ಲಿ ಸಿಂಗಲ್ಸ್ ಗಳ ರೋಧನೆ ಮುಗಿಲು ಮುಟ್ಟಿದೆ.

You may also like

Leave a Comment