Home » ಆನ್ ಲೈನ್ ಕ್ಲಾಸ್ ನ ವೇಳೆ ವಿದ್ಯಾರ್ಥಿ- ಪೋಷಕರ ಎದುರೇ ಲೈವ್ ಸೆಕ್ಸ್ ಮಾಡಿದ ಹೈಸ್ಕೂಲ್ ಟೀಚರಮ್ಮ |  ಸಮ್ಮೇಳನದಲ್ಲೇ ನಡೆಯಿತು ಮಿಲನ !

ಆನ್ ಲೈನ್ ಕ್ಲಾಸ್ ನ ವೇಳೆ ವಿದ್ಯಾರ್ಥಿ- ಪೋಷಕರ ಎದುರೇ ಲೈವ್ ಸೆಕ್ಸ್ ಮಾಡಿದ ಹೈಸ್ಕೂಲ್ ಟೀಚರಮ್ಮ |  ಸಮ್ಮೇಳನದಲ್ಲೇ ನಡೆಯಿತು ಮಿಲನ !

0 comments

ಮತ್ತೆ ಲಾಕ್ಡೌನ್ ಆ ಕಾಲದಲ್ಲಿ ಶಿಕ್ಷಕಿಯೊಬ್ಬಳು ಅನ್ ಲಾಕ್ ಆಗಿದ್ದಾಳೆ. ಝೋಮ್ ವಿಡಿಯೋ ಕಾನ್ಫರೆನ್ಸ್ ನಡೆಯುತ್ತಿದ್ದ ವೇಳೆ ಆ ಶಿಕ್ಷಕಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ.

ಶಿಕ್ಷಕರು-ವಿದ್ಯಾರ್ಥಿಗಳ ಕಾನ್ಫರೆನ್ಸ್ ವೇಳೆ, ಸಂವಾದದಲ್ಲಿ ಭಾಗವಹಿಸುವುದನ್ನು ಬಿಟ್ಟು, ಆ ಹೈಸ್ಕೂಲು ಶಿಕ್ಷಕಿ ಸಂಸಾರ ಶುರುವಿಟ್ಟಿದ್ದಳು. ಕಾನ್ಫರೆನ್ಸ್ ನಡೆಯುತ್ತಿದ್ದ ವೇಳೆ ಕ್ಯಾಮರಾದ ಕಣ್ಣುಗಳು ಕಣ್ಣು ಮಿಟುಕಿಸದೆ ಎಲ್ಲವನ್ನೂ ಗಮನಿಸುತ್ತಿದ್ದ ಸಂದರ್ಭದಲ್ಲಿ ಆಕೆ ಹಾಸಿಗೆ ಹತ್ತಿ. ಬಟ್ಟೆ ಕೆಳಕ್ಕೆ ಇಳಿಸಿದ್ದಳು. ಹಾಗೆ ಅಲ್ಲಿ ಸಂಗಾತಿಯೊಂದಿಗೆ ಆ ಶಿಕ್ಷಕಿ ಸೆಕ್ಸ್ ಮಾಡಿದ್ದು, ಅದು ಕ್ಯಾಮರಾ ಮೂಲಕ ಲೈವ್ ಆಗಿ ಎಲ್ಲರಿಗೂ ಕಾಣಿಸಿದೆ. ಟೀಚರ್ಸ್ ಅಸೋಸಿಯೇಶನ್ನ ಸಮ್ಮೇಳನದ ಮಧ್ಯದಲ್ಲಿ ಶಿಕ್ಷಕರೊಬ್ಬರು ಲೈಂಗಿಕ ಸಂಭೋಗ ನಡೆಸುತ್ತಿರುವ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾದ ಪ್ರಕರಣವು ಬೆಳಕಿಗೆ ಬಂದಿದ್ದು ಪೋಷಕರ ಆಕ್ರೋಶಕ್ಕೆ ಕಾರಣವಾಗಿತ್ತು.

ದಿ ಸನ್ ಪತ್ರಿಕೆಯ ವರದಿಯ ಪ್ರಕಾರ, ಎರಡು ನಿಮಿಷಗಳ ಕ್ಲಿಪ್ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಶಿಕ್ಷಕಿಯು ತನ್ನ ಸಂಗಾತಿಯೊಂದಿಗೆ ಸೆಕ್ಸ್ ಮಾಡುತ್ತಿರುವುದನ್ನು ಕಾಣಬಹುದು. ಸಾಂಕ್ರಾಮಿಕದ ನಡುವೆ ಬೋಧನೆ ಕುರಿತು ಸಮ್ಮೇಳದ ಮುಖ್ಯಸ್ಥರು ಭಾಷಣ ಮಾಡುತ್ತಿದ್ದಾಗ, ದಂಪತಿಯ ಖಾಸಗಿ ಮೇಳ ನಡೆದಿದ್ದು, ಆ ಕ್ಷಣಗಳು ಸಮ್ಮೇಳನದ ಮುಖ್ಯ ಗಮನ ಸೆಳೆಯಿತು ಮತ್ತು ಸಭೆ ಗೊಂದಲದಲ್ಲಿ ಮುಳುಗಿತು. ಗದ್ದಲದ ನಂತರ, ಸಭೆ ಸಂಪರ್ಕ ಕಡಿತಗೊಂಡಿತು.

ಅಂದಹಾಗೆ ಈ ಘಟನೆ ನೆಡೆದದ್ದು ಜಮೈಕಾದಲ್ಲಿ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಕೆಲವು ದಿನಗಳ ನಂತರ ವೈರಲ್ ಆಗಿದೆ. ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ಹಾಸಿಗೆಯ ಮೇಲೆ ಬೆತ್ತಲೆಯಾಗಿ ಮಲಗಿದ್ದಳು. ಈ ಬಗ್ಗೆ ಇತರ ಸಮ್ಮೇಳನದ ಸದಸ್ಯರ ಪ್ರತಿಕ್ರಿಯೆಯನ್ನು ಕೇಳಲು ಸಾಧ್ಯವಾಗಲಿಲ್ಲ ಎಂದು ವರದಿಗಳು ಆಗಿದೆ. ಇಲ್ಲಿಯವರೆಗೆ, ಆರೋಪಿತ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ, ವಿಡಿಯೋ ವೈರಲ್ ಆದ ನಂತರ, ಶಿಕ್ಷಕಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಟೀಕಿಸಲಾಗಿದೆ. ಶಿಕ್ಷಕಿ ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕ್ಯಾಮೆರಾ ಆನ್ ಆಗಿರುವ ಬಗ್ಗೆ ಅವರಿಗೆ ತಿಳಿದಿರಲಿಲ್ಲ ಎಂದು ವರದಿಗಳು ಹೇಳುಲಾಗಿದೆ.

You may also like

Leave a Comment