3
Operation Sindhoor: ಪಾಕಿಸ್ತಾನದ ಸುದ್ದಿ ನಿರೂಪಕಿ ಲೈವ್ ಪ್ರಸಾರದ ವೇಳೆ ಕಣ್ಣೀರು ಹಾಕುತ್ತಿರುವುದನ್ನು ತೋರಿಸುವ ವೀಡಿಯೋವೊಂದು ವೈರಲ್ ಆಗಿದೆ. ವೀಡಿಯೋದಲ್ಲಿ ʼಆಪರೇಷನ್ ಸಿಂಧೂರ್ʼ ಭಾಗವಾಗಿ ಭಾರತೀಯ ವೈಮಾನಿಕ ದಾಳಿಯ ನಂತರ ಪ್ರಾಣ ಹಾನಿಯಾಗಿದ್ದಕ್ಕೆ ಕಣ್ಣೀರು ಹಾಕುವ ವೀಡಿಯೋ ಇದಾಗಿದೆ.
Bro….wtf is wrong with Pakistani Media pic.twitter.com/bff5zZIMmV
— Incognito (@Incognito_qfs) May 7, 2025
ಮಹಿಳೆ ಸುದ್ದಿವಾಹಿನಿಯ ನಿರೂಪಕಿಯೇ ಎಂದು ದೃಢಪಟ್ಟಿಲ್ಲ. ಆದರೆ ಈ ವೀಡಿಯೋ ವೈರಲ್ ಆಗಿದೆ.
