Home » Paddy diseases: ಭತ್ತದಲ್ಲಿ ಎಲೆ ಸುರುಳಿ ಹಾಗೂ ಕೊಳವೆ ಹುಳುವಿನ ಬಾಧೆ: ಕೀಟಗಳ ನಿರ್ವಹಣೆ ಹೇಗೆ?

Paddy diseases: ಭತ್ತದಲ್ಲಿ ಎಲೆ ಸುರುಳಿ ಹಾಗೂ ಕೊಳವೆ ಹುಳುವಿನ ಬಾಧೆ: ಕೀಟಗಳ ನಿರ್ವಹಣೆ ಹೇಗೆ?

0 comments

Paddy diseases: ಭತ್ತದಲ್ಲಿ ಎಲೆ ಸುರುಳಿ ಹಾಗೂ ಕೊಳವೆ ಹುಳುವಿನ ಬಾಧೆಯು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಕಂಡುಬಂದಿದ್ದು, ಇವುಗಳ ಸಮಗ್ರ ನಿರ್ವಹಣೆ ಅಗತ್ಯವಾಗಿದೆ.

ಇವುಗಳ ನಿರ್ವಹಣೆಗೆ 2 ಮಿ.ಲೀ. ಕಹಿ ಬೇವಿನ ಎಣ್ಣೆ ಅಥವಾ 2 ಮಿ. ಲೀ . ಪ್ರೋಫೆನೊಫಾಸ್ 50.ಇ.ಸಿ ಅಥವಾ 2 ಮಿ.ಲೀ. ಕ್ವಿನೋಲ್ಲಾಸ್ 25.ಇ.ಸಿ. ಅಥವಾ ಫೋಸಲಾನ್ 35.ಇ.ಸಿ. ಅಥವಾ 0.5 ಮಿ.ಲೀ. ಇಂಡಾಕ್ಸಿಕಾರ್ಬ್ 14.5.2.2. ಅನ್ನು ಪ್ರತೀ ಲೀಟ‌ರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಗದ್ದೆಯಲ್ಲಿರುವ ನೀರನ್ನು ಬಸಿದು ಇವುಗಳಲ್ಲಿ ಯಾವುದಾದರೂ ಒಂದು ಕೀಟನಾಶಕವನ್ನು ಸಿಂಪಡಿಸುವುದರಿಂದ ಉತ್ತಮವಾಗಿ ಕೀಟಗಳ ನಿರ್ವಹಣೆ ಮಾಡಬಹುದು.

You may also like

Leave a Comment