

ದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಭಾರತೀಯ ನಾಗರಿಕರಿಗೆ ಭಾರತ ಸರಕಾರದಿಂದ ನೀಡಲ್ಪಡುವ ಪದ್ಮ ಪ್ರಶಸ್ತಿಗಳ 2026ನೇ ಸಾಲಿನ ಪಟ್ಟಿ ಪ್ರಕಟಗೊಂಡಿದೆ. ಈ ಬಾರಿ ಒಟ್ಟು 5 ಜನರು ಪದ್ಮ ವಿಭೂಷಣ, 13 ಜನ ಪದ್ಮ ಭೂಷಣ, 113 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
ಧರ್ಮೇಂದ್ರ ಸಿಂಗ್ ಕಲೆ ಮಹಾರಾಷ್ಟ್ರ
ಕೆ.ಟಿ.ಥಾಮಸ್ ಸಾರ್ವಜನಿಕ ಆಡಳಿತ ಕೇರಳ
ಎನ್ ರಾಜಮ್ ಕಲೆ ಉತ್ತರ ಪ್ರದೇಶ
ಪಿ ನಾರಾಯಣನ್ ಸಾಹಿತ್ಯ ಮತ್ತು ಶಿಕ್ಷಣ ಕೇರಳ
ವಿ.ಎಸ್. ಅಚ್ಯುತಾನಂದನ್ (ಸಾರ್ವಜನಿಕ ) ಕೇರಳ
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು
ಅಲ್ನಾ ಯಾಗ್ನಿಕ್ ಕಲೆ ಮಹಾರಾಷ್ಟ್ರ
ಭಗತ್ ಸಿಂಗ್ ಕೋಶ್ಯಾರಿ ಸಾರ್ವಜನಿಕ ಆಡಳಿತ ಉತ್ತರಾಖಂಡ
ಕಲ್ಲಿಪಟ್ಟಿ ರಾಮಸ್ವಾಮಿ ಪಳನಿ ಸ್ವಾಮಿ ವೈದ್ಯಕೀಯ ತಮಿಳುನಡು
ಮಮ್ಮುಟ್ಟಿ ಕಲೆ ಕೇರಳ
ಡಾ.ದತ್ತಾತ್ರೇಯುಡು ನೋರಿ ವೈದ್ಯಕೀಯ ಅಮೆರಿಕಾ
ಪಿಯೂಷ್ ಪಾಂಡೆ ಕಲೆ ಮಹಾರಾಷ್ಟ್ರ
ಎಸ್‌ಕೆಎಂ ಮೈಲಾನಂದನ್ ಸಾಮಾಜಿಕ ಸೇವೆ ತಮಿಳುನಾಡು
ಶತಾವಧಾನಿ ಆರ್ ಗಣೇಶ್ ಕಲೆ ಕರ್ನಾಟಕ
ಶಿಬು ಸೊರೆನ್ ಸಾರ್ವಜನಿಕ ಆಡಳಿತ ಜಾರ್ಖಂಡ್
ಉದಯ್ ಕೋಟಕ್ ವ್ಯಾಪಾರ ಮತ್ತು ಕೈಗಾರಿಕೆ ಮಹಾರಾಷ್ಟ್ರ
ವಿ ಕೆ ಮಲ್ಹೋತ್ರಾ ಸಾರ್ವಜನಿಕ ಆಡಳಿತ ದೆಹಲಿ
ವೆಳ್ಳಾಪ್ಪಳ್ಳಿ ನಟೇಶನ್ ಸಾರ್ವಜನಿಕ ಆಡಳಿತ ಕೇರಳ
ವಿಜಯ್ ಅಮೃತ್‌ರಾಜ್ ಕ್ರೀಡೆ ಅಮೆರಿಕಾ
ಪದ್ಮಶ್ರೀ ಪುರಸ್ಕೃತರು (ರಾಜ್ಯ)
ಅಂಕೇಗೌಡ ಎಂ ಸಾಮಾಜಿಕ ಸೇವೆ
ಎಸ್.ಜಿ.ಸುಶೀಲಮ್ಮ ಸಾಮಾಜಿಕ ಸೇವೆ
ಶಶಿಶೇಖರ್ ವೆಂಪತಿ ಸಾಹಿತ್ಯ ಮತ್ತು ಶಿಕ್ಷಣ
ಶುಭಾ ವೆಂಕಟೇಶ್ ಐಯ್ಯಂಗಾರ್ ವಿಜ್ಞಾನ ಮತ್ತು ಎಂಜಿನಿಯರಿಂಗ್
ಡಾ.ಸುರೇಶ್ ಹನಗವಾಡಿ ವೈದ್ಯಕೀಯ
ಟಿ.ಟಿ.ಜಗನ್ನಾಥನ್ ವ್ಯಾಪಾರ ಮತ್ತು ಕೈಗಾರಿಕೆ
ಪ್ರಭಾಕರ್ ಕೋರೆ ಸಾಹಿತ್ಯ ಮತ್ತು ಶಿಕ್ಷಣ













