Home » ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿಗೆ ಉದಯವಾಣಿ ವರದಿಗಾರ ಅರುಣ್ ಕುಮಾರ್ ಶಿರೂರು ಆಯ್ಕೆ

ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿಗೆ ಉದಯವಾಣಿ ವರದಿಗಾರ ಅರುಣ್ ಕುಮಾರ್ ಶಿರೂರು ಆಯ್ಕೆ

by Praveen Chennavara
0 comments

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭೆಯಲ್ಲಿ ತೆಗೆದು ಕೊಂಡ ನಿರ್ಣಯದಂತೆ ಸಂಘದ ರಾಜ್ಯ ಸಮಿತಿ ಸದಸ್ಯರಾಗಿ ಚೇತನ್ ಪಡುಬಿದ್ರೆ ಹಾಗೂ ರಾಷ್ಟ್ರೀಯ ಸಮಿತಿ ಸದಸ್ಯರಾಗಿ
ಅರುಣ್ ಕುಮಾರ್ ಶಿರೂರು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚೇತನ್ ಪಡುಬಿದ್ರೆ

ಅರುಣಕುಮಾರ ಶಿರೂರು ಬೈಂದೂರುತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಆಗಿದ್ದು ಗ್ರಾಮೀಣ ಭಾಗದ ರಾಜ್ಯ ಪ್ರಶಸ್ತಿ ಪುರಸ್ಕ್ರತ ಯುವ ಪ್ರತಿಭಾವಂತ ಪತ್ರಕರ್ತರಾಗಿದ್ದಾರೆ.

You may also like

Leave a Comment