Home » Tirupati temple: ಈ ರಾಶಿಯವರು ಇನ್ಮುಂದೆ ತಿರುಪತಿ ದೇವಾಲಯಕ್ಕೆ ಹೆಚ್ಚಾಗಿ ಹೋಗಬಾರದು !! ಅಚ್ಚರಿ ಸಂಗತಿ ಬಹಿರಂಗ !

Tirupati temple: ಈ ರಾಶಿಯವರು ಇನ್ಮುಂದೆ ತಿರುಪತಿ ದೇವಾಲಯಕ್ಕೆ ಹೆಚ್ಚಾಗಿ ಹೋಗಬಾರದು !! ಅಚ್ಚರಿ ಸಂಗತಿ ಬಹಿರಂಗ !

1 comment
Tirupati temple

Tirupati temple: ತಿರುಪತಿ ತಿಮ್ಮಪ್ಪನ ದೇವಾಲಯವು (tirupati temple) ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ಈ ದೇವಾಲಯಕ್ಕೆ ಎಣಿಕೆಗೂ ಮೀರಿದ ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಲಯ ಹೆಚ್ಚಿನ ಪ್ರಮಾಣದ ದಾನಗಳನ್ನು ಪಡೆದುಕೊಳ್ಳುವ ದೇವಾಲಯಗಳಲ್ಲಿ ಒಂದಾಗಿದೆ. ಭಕ್ತರು ತಮ್ಮೆಲ್ಲಾ ಇಚ್ಛೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ. ಮತ್ತು ಇಚ್ಛೆ ಫಲಿಸಿದ ನಂತರ ದೇವಾಲಯದ (tirupati temple) ಹುಂಡಿಯಲ್ಲಿ ತಮ್ಮ ದಾನವನ್ನು ನೀಡುವುದು ವಾಡಿಕೆ. ಆದರೆ, ಈ ರಾಶಿಯವರು ಇನ್ಮುಂದೆ ತಿರುಪತಿ ದೇವಾಲಯಕ್ಕೆ ಹೆಚ್ಚಾಗಿ ಹೋಗಬಾರದು. ಅಚ್ಚರಿ ಸಂಗತಿ ಬಹಿರಂಗವಾಗಿದೆ.

ಸಿಂಹ, ಧನು ರಾಶಿ ಮತ್ತು ಕುಂಭ ರಾಶಿಯವರು ತಿರುಪತಿಗೆ ಹೋಗಬಾರದು, ಹೋದರೆ ಸಾಲಗಾರರಾಗುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಈ 3 ರಾಶಿಚಕ್ರಗಳು ಸಾಮಾನ್ಯವಾಗಿ ಚಂದ್ರನಿಂದ ಪ್ರಭಾವಿತವಾಗಿವೆ ಎಂದು ಶಾಸ್ತ್ರ ಹೇಳುತ್ತದೆ. ಜಾತಕದಲ್ಲಿ ಚಂದ್ರನು ಸರಿಯಾದ ಸ್ಥಾನದಲ್ಲಿದ್ದರೆ ಅಂಥವರು ಚಂದ್ರದೇವನ ಆಶೀರ್ವಾದ ಪಡೆಯುತ್ತಾರೆ. ತಿರುಪತಿ ಬೆಟ್ಟದಲ್ಲಿ ಚಂದ್ರನ ಬೆಳಕಿನ ಕಿರಣಗಳು ಹೆಚ್ಚಾಗಿವೆ. ಇದರಿಂದ ಈ ರಾಶಿಯವರು ತಿರುಪತಿಗೆ ಹೆಚ್ಚಾಗಿ ಹೋಗಬಾರದು ಎನ್ನಲಾಗುತ್ತದೆ.

ಇಂತಹವರು ತಿರುಪತಿಗೆ ಹೋಗುತ್ತಲೇ ಇದ್ದರೆ ಸಾಲಗಾರರಾಗುತ್ತಾರೆ ಎನ್ನಲಾಗುತ್ತದೆ. ವರ್ಷಕ್ಕೊಮ್ಮೆ ಹೋದರೆ ತಪ್ಪಾಗಲಾರದು. ಒಂದು ವರ್ಷದಲ್ಲಿ ಆಗಾಗ ತಿರುಪತಿಗೆ ಹೋಗಿ ಬಂದರೆ ವ್ಯಾಪಾರದಲ್ಲಿ ಭಾರೀ ನಷ್ಟ ಖಂಡಿತ. ಇದಕ್ಕೆ ಮುಖ್ಯ ಕಾರಣ ತಿರುಪತಿಯಲ್ಲಿ ಚಂದ್ರನ ಪ್ರಭಾವ ಹೆಚ್ಚಿರುವುದರಿಂದ ಈ ರಾಶಿಯವರಿಗೆ ತೊಂದರೆಯಾಗುತ್ತದೆ. ಹಾಗೆ ನೀವು ತೊಂದರೆ ಅನುಭವಿಸಿದರೆ, ನಿಮ್ಮ ಕುಟುಂಬದೊಂದಿಗೆ ತಿರುಪತಿಗೆ ಭೇಟಿ ನೀಡುವುದನ್ನು ತಪ್ಪಿಸುವುದು ಉತ್ತಮ.

 

ಇದನ್ನು ಓದಿ: Gas Cylinder: LPG ಸಿಲಿಂಡರ್ ಗಳಿಗೂ ಬಂತು Expire ಡೇಟ್ !! ನಿಮ್ಮ ಮನೆಯ ಸಿಲಿಂಡರ್ Expire ಆಗೋದು ಯಾವಾಗ?! ಈಗಲೇ ಚೆಕ್ ಮಾಡಿ !

You may also like

Leave a Comment