Home » Shocking news: 300 ಕೆಜಿ ತೂಕದ ಬೃಹತ್ ಹಸುವನ್ನು ನುಂಗಿ ನೊಣೆಯುತ್ತಿರುವ ಹೆಬ್ಬಾವು, ಗಾಬರಿಯಲ್ಲಿ ದಂಗು ಬಡಿದು ನಿಂತ ಜನ !

Shocking news: 300 ಕೆಜಿ ತೂಕದ ಬೃಹತ್ ಹಸುವನ್ನು ನುಂಗಿ ನೊಣೆಯುತ್ತಿರುವ ಹೆಬ್ಬಾವು, ಗಾಬರಿಯಲ್ಲಿ ದಂಗು ಬಡಿದು ನಿಂತ ಜನ !

0 comments

Python Viral Video: ಆಧುನಿಕ ಜೀವನಕ್ಕೆ ಮಾರು ಹೋಗಿ, ಇತ್ತೀಚಿಗೆ ಮನುಷ್ಯನ ಸ್ವಾರ್ಥ ಮತ್ತು ದುರಾಸೆಯಿಂದ ಮರಗಿಡಗಳು, ಬೆಟ್ಟ ಕಾಡುಗಳು ಕಣ್ಮರೆ ಆಗುತ್ತಿದೆ. ಈ ಕಾರಣವಾಗಿ ಕಾಡಿನ ಪ್ರಾಣಿಗಳು ಪಕ್ಷಿಗಳು ನಾಡಿನತ್ತ ಮುಖ ಮಾಡಿದ ಎಷ್ಟೋ ನಿದರ್ಶನಗಳನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ.

ಅದರಲ್ಲೂ ದೈತ್ಯ ಹೆಬ್ಬಾವು ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಯಾಕೆಂದರೆ ದೈತ್ಯ ಪ್ರಾಣಿಗಳನ್ನು ನುಂಗಿ ತೇಗುವ ಸಾಮರ್ಥ್ಯ ಹೆಬ್ಬಾವಿಗೆ ಇದೆ. ಹಾಗಿರುವಾಗ ಮನುಷ್ಯ ಹೆಬ್ಬಾವಿಗೆ ಭಯ ಪಡದೇ ಇರಲು ಸಾಧ್ಯವಿಲ್ಲ. ಸದ್ಯ ಇಲ್ಲೊಂದು ಹೆಬ್ಬಾವು ಒಂದು ತನ್ನ ಆಹಾರವನ್ನು ಅರಸಿಕೊಂಡು ಬಂದು ದೈತ್ಯ ಹಸುವನ್ನು ಬೇಟೆಯಾಡಿ ನುಂಗಿದೆ. ಸದ್ಯ ಹೆಬ್ಬಾವಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Python Viral Video) ಆಗಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.

ಸಾಮಾನ್ಯವಾಗಿ ಹಾವುಗಳು ಕೋಳಿ ಮೊಟ್ಟೆ, ಹಾವಿನ ಮೊಟ್ಟೆ ಅಥವಾ ಪುಟ್ಟ ಹಾವುಗಳನ್ನು ನುಂಗುವುದನ್ನು ಕಾಣಬಹುದು. ಇನ್ನು ಕೆಲವೊಮ್ಮೆ ಹೆಬ್ಬಾವು ಪ್ರಾಣಿಗಳನ್ನು ಮತ್ತು ಕೆಲವೊಮ್ಮೆ ಮನುಷ್ಯರನ್ನು ತಿನ್ನುವಷ್ಟು ದೊಡ್ಡದಾಗಿದೆ ಎಂದು ತಿಳಿದಿದೆ. ಮರಿ ಆಡುಗಳು ಮತ್ತು ಮರಿ ಜಿಂಕೆಗಳು ತಮ್ಮ ಗಾತ್ರದ ಪ್ರಾಣಿಗಳನ್ನು ಸುಲಭವಾಗಿ ನುಂಗುತ್ತವೆ. ಇಂತಹ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಆದರೆ ಈ ವಿಡಿಯೋದಲ್ಲಿ, ದೈತ್ಯ ಹೆಬ್ಬಾವು ದೊಡ್ಡ ಹಸುವನ್ನು ನುಂಗಿದೆ. ಹಸುವಿನ ಬಾಲದವರೆಗೂ ಹೆಬ್ಬಾವಿನ ಬಾಯಿಯೊಳಗೆ ಹೋಯಿತು. ಇಷ್ಟು ದೊಡ್ಡ ಹಸುವನ್ನು ನುಂಗಿದ ಆ ಹೆಬ್ಬಾವು ಎಷ್ಟು ದೊಡ್ಡದು ಮತ್ತು ಎಷ್ಟು ಅಪಾಯಕಾರಿ ಎಂದು ಊಹಿಸಿಕೊಳ್ಳುವುದು ಕಷ್ಟ.

ಸದ್ಯ ಶ್ರೀಲಂಕಾದ ಯೂಟ್ಯೂಬರ್ ಒಬ್ಬರು ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಕೇವಲ 15 ಸೆಕೆಂಡ್‌ಗಳಷ್ಟಿದೆ. ಯೂಟ್ಯೂಬ್ ನಲ್ಲಿ ಬಂದಿರುವ ಕಾಮೆಂಟ್ ಗಳನ್ನು ನೋಡಿದರೆ ವಿಡಿಯೋ ನೋಡಿದ ಜನರು ಭಯಗೊಂಡು ಶಾಕ್ ಆಗಿದ್ದಾರೆ.

You may also like