Home » ಇಂದೇ ನಿಮ್ಮ ವಾಹನಗಳಿಗೆ ತೈಲ ಫುಲ್ ಟ್ಯಾಂಕ್ ಮಾಡಿಸಿಕೊಳ್ಳಿ!! ಮಧ್ಯರಾತ್ರಿ ಅಥವಾ ನಾಳೆ ಇಡೀ ದೇಶಕ್ಕೆ ತಟ್ಟಲಿದೆ ತೈಲ ಬೆಲೆ ಏರಿಕೆಯ ಬಿಸಿ

ಇಂದೇ ನಿಮ್ಮ ವಾಹನಗಳಿಗೆ ತೈಲ ಫುಲ್ ಟ್ಯಾಂಕ್ ಮಾಡಿಸಿಕೊಳ್ಳಿ!! ಮಧ್ಯರಾತ್ರಿ ಅಥವಾ ನಾಳೆ ಇಡೀ ದೇಶಕ್ಕೆ ತಟ್ಟಲಿದೆ ತೈಲ ಬೆಲೆ ಏರಿಕೆಯ ಬಿಸಿ

0 comments

ಉಕ್ರೇನ್ ರಷ್ಯಾ ಯುದ್ಧದ ಬಿಕ್ಕಟ್ಟಿನ ನಡುವೆ ತೈಲ ದರ ಹೆಚ್ಚಳವಾಗುವ ಸಂಭವ ಭಾರತವನ್ನು ಕಾಡಿದೆ. ಇದೆಲ್ಲದರ ನಡುವೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ಸಂಜೆಯಾಗುತ್ತಲೇ ತೆರೆ ಬೀಳಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಹಿಂದಿಗಿಂತ ಹೆಚ್ಚಳವಾಗಿದ್ದು, ಕಳೆದ ಎರಡು ತಿಂಗಳಿಗೆ ಹೋಲಿಸಿದರೆ ಈ ಬಾರಿ ಶೇ.60 ರಷ್ಟು ಪಟ್ಟು ಹೆಚ್ಚಾಗಿದೆ.

ಸದ್ಯ ಹೆಚ್ಚಿನ ಬೆಲೆಗೆ ಕೊಳ್ಳುತ್ತಿರುವ ತೈಲ ಕಂಪನಿಗಳು ನಷ್ಟ ಅನುಭವಿಸುತ್ತಿದ್ದೂ, ಈ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ ಅಥವಾ ನಾಳೆ ತೈಲ ಬೆಲೆ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿದ್ದು ಮತ್ತೊಮ್ಮೆ ದೇಶದ ಜನತೆಗೆ ತೈಲ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

You may also like

Leave a Comment