Home » Puttur: ಅರುಣ್‌ಕುಮಾರ್‌ ಪುತ್ತಿಲ ವಿರುದ್ಧ ಮತ್ತೊಂದು ಕೇಸು ಹಾಕಿದ ಪೊಲೀಸರು

Puttur: ಅರುಣ್‌ಕುಮಾರ್‌ ಪುತ್ತಿಲ ವಿರುದ್ಧ ಮತ್ತೊಂದು ಕೇಸು ಹಾಕಿದ ಪೊಲೀಸರು

by Mallika
0 comments

Puttur: ಪೆಹಲ್ಗಾಮ್‌ ಉಗ್ರ ದಾಳಿ ಖಂಡಿಸಿ ಪುತ್ತೂರಿನಲ್ಲಿ ಅರುಣ್‌ ಪುತ್ತಿಲ ಅವರು ಪುತ್ತೂರಿನಲ್ಲಿ ಭಾಷಣ ಮಾಡಿದ್ದು, ಇದೀಗ ಪುತ್ತಿಲರಿಗೆ ಇನ್ನೊಂದು ಕೇಸು ದಾಖಲು ಮಾಡಲಾಗಿದೆ. ಪುತ್ತೂರು ಪೊಲೀಸರು ನೋಟಿಸ್‌ ನೀಡಿದ್ದಾರೆ.

ಅಂದ ಹಾಗೆ ನಿನ್ನೆಯಷ್ಟೇ ಪುತ್ತಿಲರಿಗೆ ಗಡಿಪಾರು ನೋಟಿಸನ್ನು ನೀಡಲಾಗಿತ್ತು. ಇಂದು ಠಾಣೆಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿರುವ ಕುರಿತು ವರದಿಯಾಗಿದೆ.

You may also like