Home » Prajwal Revanna Video: ಪ್ರಜ್ವಲ್‌ ರೇವಣ್ಣ ಗರ್ಲ್‌ಫ್ರೆಂಡ್‌ಗೆ ಎಸ್‌ಐಟಿ ನೋಟಿಸ್‌

Prajwal Revanna Video: ಪ್ರಜ್ವಲ್‌ ರೇವಣ್ಣ ಗರ್ಲ್‌ಫ್ರೆಂಡ್‌ಗೆ ಎಸ್‌ಐಟಿ ನೋಟಿಸ್‌

0 comments
Prajwal Revanna Video

Prajwal Revanna Video: ಅತ್ಯಾಚಾರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪದಡಿಯಲ್ಲಿ ಇದೀಗ ಪ್ರಜ್ವಲ್‌ ರೇವಣ್ಣ ಗರ್ಲ್‌ಫ್ರೆಂಡ್‌ಗೆ ಎಸ್‌ಐಟಿ ನೋಟಿಸ್‌ ನೀಡಿದೆ.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಅರ್ಧದಲ್ಲೇ ಕೈ ಬಿಡಲಿದೆ! ಗೃಹಸಚಿವರಿಂದ ಸ್ಪಷ್ಟನೆ!

ಇಲ್ಲಿನ ವಿದ್ಯಾಮಾನಗಳ ಜೊತೆಗೆ, ವಿದೇಶದಲ್ಲಿರುವಾಗ ಸಹಾಯ ಮಾಡಿದ್ದಳು ಗರ್ಲ್‌ಫ್ರೆಂಡ್‌ ಎನ್ನಲಾಗಿದೆ.

ಹೀಗಾಗಿ ಪ್ರಜ್ವಲ್‌ ಗರ್ಲ್‌ಫ್ರೆಂಡ್‌ಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಮುಂದಿನ ತನಿಖೆ ಹೇಗೆ ನಡೆಯಲಿದೆ ಎಂಬ ಕುತೂಹಲ ಹೆಚ್ಚಿದೆ. ಪ್ರಜ್ವಲ್‌ಗೆ ಗರ್ಲ್‌ಫ್ರೆಂಡ್‌ ಹಣ ಸಹಾಯ ಮಾಡಿರುವುದು, ಆಶ್ರಯ ಕಲ್ಪಿಸಿರುವುದು ಈ ಕುರಿತ ಮಹತ್ವದ ಸಾಕ್ಷ್ಯ ದೊರಕಿರುವುದರಿಂದ ನೋಟಿಸ್‌ ನೀಡಲಾಗಿದೆ.

7th Pay Commission: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಸರ್ಕಾರಿ ನೌಕರರ ಬೇಡಿಕೆಗೆ ಅಸ್ತು ಎಂದ ಸಿಎಂ, ಡಿಸಿಎಂ!

You may also like

Leave a Comment