0
Hubballi: ಯುವಕನೊಬ್ಬ ಪ್ರಾಧ್ಯಾಪಕಿಗೆ ಆಕೆಯ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಮದುವೆಯಾಗುವಂತೆ ಪೀಡಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಶಶಿ (25) ಎಂಬ ಯುವಕ ಪ್ರಾಧ್ಯಾಪಕಿಯ ಅಷ್ಟಿಲ್ಲ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಅದಕ್ಕೆ ತನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಆತ ಆ ವಿಡಿಯೋಗಳನ್ನು ಪ್ರಾಧ್ಯಾಪಕಿಯ ಸಹೋದರನಿಗೂ ಕಳಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಪ್ರಾಧ್ಯಾಪಕಿ ಈ ಕುರಿತಾಗಿ ದೂರು ನೀಡಿದ್ದು, ಸಿ ಇ ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
