Home » MLA Yatnal: ಪ್ರಚೋದನಕಾರಿ ಭಾಷಣ ಆರೋಪ-ಶಾಸಕ ಯತ್ನಾಳ್‌ ವಿರುದ್ಧ FIR!

MLA Yatnal: ಪ್ರಚೋದನಕಾರಿ ಭಾಷಣ ಆರೋಪ-ಶಾಸಕ ಯತ್ನಾಳ್‌ ವಿರುದ್ಧ FIR!

0 comments
Basavanagouda patil yatnal

MLA Yatnal: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಎ.7 ರಂದು ಹುಬ್ಬಳ್ಳಿಯ ಬಾಣಿ ಓಣಿಯಲ್ಲಿ ನಡೆದಿದ್ದ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಶಾಂತಿ ಸೌಹಾರ್ದತೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಭಾಷಣ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಮೊಹಮ್ಮದ್‌ ಹನ್ನಾನ್‌ ಎಂಬುವವರು ವಿಜಯಪುರದ ಗೋಲ್‌ ಗುಂಬಜ್‌ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.

You may also like