Home » Puttur: ಪುತ್ತೂರಿನಲ್ಲಿ ಗೋಶಾಲೆ ನಿರ್ಮಾಣಕ್ಕೆ ಗೋಮಾಳ ಜಾಗ ಒದಗಿಸುವಂತೆ ಪುತ್ತಿಲ ಪರಿವಾರದಿಂದ ಜಿಲ್ಲಾಧಿಕಾರಿಗೆ ಮನವಿ!

Puttur: ಪುತ್ತೂರಿನಲ್ಲಿ ಗೋಶಾಲೆ ನಿರ್ಮಾಣಕ್ಕೆ ಗೋಮಾಳ ಜಾಗ ಒದಗಿಸುವಂತೆ ಪುತ್ತಿಲ ಪರಿವಾರದಿಂದ ಜಿಲ್ಲಾಧಿಕಾರಿಗೆ ಮನವಿ!

by V R
0 comments

Puttur: ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ, ಮುಂಡೂರು ಗ್ರಾಮದ ಗೋಮಾಳ ಜಾಗವನ್ನು ಗೋಶಾಲೆ ಸ್ಥಾಪನೆಗೆ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Karnataka Gvt: 1-10 ನೇ ತರಗತಿ ಪರೀಕ್ಷಾ ನೀತಿಯಲ್ಲಿ ಬದಲಾವಣೆ – ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

You may also like