Home » Ashok Rai: ಕ್ರಿಕೆಟ್ ಆಡುವಾಗ ಜಾರಿ ಬಿದ್ದ ಪುತ್ತೂರು ಶಾಸಕ ಅಶೋಕ್ ರೈ!!

Ashok Rai: ಕ್ರಿಕೆಟ್ ಆಡುವಾಗ ಜಾರಿ ಬಿದ್ದ ಪುತ್ತೂರು ಶಾಸಕ ಅಶೋಕ್ ರೈ!!

0 comments

Ashok Rai: ಕ್ರಿಕೆಟ್ ಆಟವಾಡುತ್ತಿದ್ದಾಗ ರನೌಟ್​ನಿಂದ ಬಚಾವಾಗಲು ಯತ್ನಿಸಿದ ವೇಳೆ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಜಾರಿಬಿದ್ದ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಬಂಟರ ಸಂಘದ ವತಿಯಿಂದ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಶಾಸಕ ಅಶೋಕ್ ಕುಮಾರ್ ರೈ ಕ್ರಿಕೆಟ್ ಆಡಿದರು. ಈ ವೇಳೆ ರನೌಟ್​ನಿಂದ ಬಚಾವಾಗಲು ಯತ್ನಿಸಿದ ಶಾಸಕರು ಜಾರಿ ಬಿದ್ದಿದ್ದಾರೆ. ಬಿದ್ದ ಶಾಸಕರನ್ನು ಸಹ ಆಟಗಾರರು ಎತ್ತಿದರು.

You may also like