ಪುತ್ತೂರು | ಹನಿಟ್ರ್ಯಾಪ್ ಬಲೆಗೆ ಬಿದ್ದು ಒದ್ದಾಡುತ್ತಿರುವ ರಾಜಕಾರಣಿ | ದೂರು ನೀಡಿದರೆ ಹೆಸರು ಬಹಿರಂಗವಾಗುವ ಆತಂಕ

ಪುತ್ತೂರು : ಹನಿಟ್ರ್ಯಾಪ್ ಈಗ ಒಂದು ದಂಧೆ ಯಾಗಿ ಪರಿಣಮಿಸಿದೆ. ಈ ದಂಧೆಗೆ ಬೀಳದವರು ಬಹಳ ಕಡಿಮೆ. ತಿಂಗಳ ಹಿಂದೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖದಲ್ಲಿ ಇಂಥದೊಂದು ಘಟನೆ ನಡೆದಿತ್ತು ಬಳಿಕ ಮಂಗಳೂರಿನಲ್ಲಿ,ನಿನ್ನೆ ಕಡಬದ ಬಿಳಿನೆಲೆಯಲ್ಲೂ ನಡೆದಿತ್ತು. ಎರಡೂ ಪ್ರಕರಣದಲ್ಲಿ ಆರೋಪಿಗಳ … Continue reading ಪುತ್ತೂರು | ಹನಿಟ್ರ್ಯಾಪ್ ಬಲೆಗೆ ಬಿದ್ದು ಒದ್ದಾಡುತ್ತಿರುವ ರಾಜಕಾರಣಿ | ದೂರು ನೀಡಿದರೆ ಹೆಸರು ಬಹಿರಂಗವಾಗುವ ಆತಂಕ