Home » ಪುತ್ತೂರಿನ ಯುವತಿಯ ಭೇಟಿ‌ ಮಾಡಲು ಬಂದ ಯುವಕರಿಗೆ ಹಲ್ಲೆ ಪ್ರಕರಣ | ಇಬ್ಬರು ವಶಕ್ಕೆ

ಪುತ್ತೂರಿನ ಯುವತಿಯ ಭೇಟಿ‌ ಮಾಡಲು ಬಂದ ಯುವಕರಿಗೆ ಹಲ್ಲೆ ಪ್ರಕರಣ | ಇಬ್ಬರು ವಶಕ್ಕೆ

by Praveen Chennavara
1 comment

ಪುತ್ತೂರು: ಸ್ನಾಪ್ ಚ್ಯಾಟ್ ಮೂಲಕ ಪರಿಚಯವಾದ ಪುತ್ತೂರಿನ ಅನ್ಯಧರ್ಮದ ಯುವತಿಯ ಭೇಟಿಯಾಗಲು ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ರಾಯಚೂರಿನ ಹಿಂದೂ ಯುವಕ ಮತ್ತು ಆತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ ತಂಡವೊಂದರಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

You may also like

Leave a Comment