Gold Price : ಚಿನ್ನದ ದರ ಯಾವಾಗ ಇಳಿಯುತ್ತದೆ, ಯಾವಾಗ ಏರುತ್ತದೆ ಎಂದು ಹೇಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದೇವೆ. ಯಾಕೆಂದರೆ ದಿನನಿತ್ಯವೂ ಚಿನ್ನದ ದರ ಏರುತ್ತಲೇ ಇದೆ. ಇದೀಗ ಆಯುಧ ಪೂಜೆ 2025 ಅಂಗವಾಗಿ ಆಚರಿಸುತ್ತಿರುವಾಗ, ಭಾರತೀಯ ಚಿನ್ನ ಮಾರುಕಟ್ಟೆಯಲ್ಲಿ ಪ್ರಮುಖ ಏರಿಕೆ ಕಂಡುಬರುತ್ತಿದೆ.
ಹೌದು, ಇಂದು 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ರೂ.11,864 ಆಗಿದ್ದು, ನಿನ್ನೆ ರೂ.11,744 ಹೋಲಿಸಿದರೆ ರೂ.120 ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ರೂ.1,18,640 ಆಗಿದ್ದು, ನಿನ್ನೆ ರೂ.1,17,440 ಹೋಲಿಸಿದರೆ ರೂ.1,200 ಹೆಚ್ಚಾಗಿದೆ. 100 ಗ್ರಾಂ ಖರೀದಿಸಲು ಇಂದು ರೂ.11,86,400 ಖರ್ಚಾಗುತ್ತಿದ್ದು, ನಿನ್ನೆ ರೂ.11,74,400 ಹೋಲಿಸಿದರೆ ರೂ.12,000 ಹೆಚ್ಚಾಗಿದೆ.
ಇದನ್ನೂ ಓದಿ:UP: 35 ವರ್ಷದ ಮಹಿಳೆಯನ್ನು ಮದುವೆಯಾದ 75 ವರ್ಷದ ವೃದ್ಧ – ಮದುವೆಯ ಮರುದಿನವೇ ಸಾವು !!
22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ಇಂದು ರೂ.10,875 ಆಗಿದ್ದು, ನಿನ್ನೆ ರೂ.10,765 ಹೋಲಿಸಿದರೆ ರೂ.110 ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ರೂ.1,08,750 ಆಗಿದ್ದು, ನಿನ್ನೆ ರೂ.1,07,650 ಹೋಲಿಸಿದರೆ ರೂ.1,100 ಹೆಚ್ಚಾಗಿದೆ100 ಗ್ರಾಂ ಖರೀದಿಸಲು ಇಂದು ರೂ.10,87,500 ಆಗಿದ್ದು, ನಿನ್ನೆ ರೂ.10,76,500 ಹೋಲಿಸಿದರೆ ರೂ.11,000 ಹೆಚ್ಚಾಗಿದೆ.
