4
Accident: ಫೆ. 28 ರಂದು ರಾತ್ರಿ ಗೋಣಿಕೊಪ್ಪಲು ಕಡೆಗೆ ಸಂಚರಿಸುತ್ತಿದ್ದ ಇಗ್ನೀಸ್,ವಾಹನ ಗೋಣಿಕೊಪ್ಪಲು ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಸಂದರ್ಭ ಗೋಣಿಕೊಪ್ಪಲು ಕಡೆಯಿಂದ ಬರುತ್ತಿದ್ದ ಇನ್ನೆರಡು ಪಿಕ್ ಅಪ್ ವಾಹನಗಳು ಅಪಘಾತಗೊಂಡ (Accident) ವಾಹನಕ್ಕೆ ಡಿಕ್ಕಿ ಹೊಡೆದ ಸಂದರ್ಭ ನಾಲ್ಕು ವಾಹನಗಳು ನಜ್ಜುಗುಜ್ಜಾಗಿವೆ.
ಪಿಕ್ ಅಪ್ ವಾಹನಗಳಲ್ಲಿ ಇದ್ದವರನ್ನು ವಿರಾಜಪೇಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
