Home » Sara Tendulkar Photos: ವಿಮಾನ ನಿಲ್ದಾಣದಲ್ಲಿ ಲಕ್ಷ ಲಕ್ಷ ಮೌಲ್ಯದ ಬ್ಯಾಗ್ ಹಿಡಿದು, ನಗುವಿನಿಂದಲೇ ಮನ ಗೆದ್ದ ಸಾರಾ ತೆಂಡೂಲ್ಕರ್

Sara Tendulkar Photos: ವಿಮಾನ ನಿಲ್ದಾಣದಲ್ಲಿ ಲಕ್ಷ ಲಕ್ಷ ಮೌಲ್ಯದ ಬ್ಯಾಗ್ ಹಿಡಿದು, ನಗುವಿನಿಂದಲೇ ಮನ ಗೆದ್ದ ಸಾರಾ ತೆಂಡೂಲ್ಕರ್

1 comment

Sara Tendulkar Photos: ಭಾರತದ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದೆ. ಇದರಲ್ಲೇನು ವಿಶೇಷ ಅಂತೀರಾ? ಆಕೆಯ ಕೈಯಲ್ಲಿ ಲಕ್ಷ ಲಕ್ಷ ಮೌಲ್ಯದ ಬ್ಯಾಗ್ ವೊಂದು ಕಣ್ಣಿಗೆ ಬಿದ್ದಿದ್ದು, ಭಾರೀ ವೈರಲ್‌ ಆಗಿದೆ. ಇಂದು ಅಂದರೆ ಗುರುವಾರ ಪಾಪರಾಜಿಗಳ ಕಣ್ಣಿಗೆ ಸಾರಾ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಗಳಲ್ಲಿ ಸಾರಾ ಅವರ ಲುಕ್ ಜೊತೆಗೆ ಅವರ ಬ್ಯಾಗ್ ಕೂಡ ಜನರ ಗಮನ ಸೆಳೆಯುತ್ತಿದೆ. ಇದು ಲಕ್ಷಾಂತರ ರೂ. ಮೌಲ್ಯದ್ದು.

ಈ ಕಂದು ಬಣ್ಣದ ಸಾರಾ ಬ್ಯಾಗ್ CELINE ಬ್ರಾಂಡ್‌ನದ್ದಾಗಿದೆ. ಇವರ ಬೆಲೆ 3,11,500 ರೂ. ಸಾರಾ ಅವರ ಈ ಚಿತ್ರಗಳು ಹೆಚ್ಚು ಚರ್ಚೆಯಾಗಲು ಇದೇ ಕಾರಣ.

ಸಾರಾ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಹಲವು ಬಾರಿ ಅವರ ಹೆಸರು ಕ್ರಿಕೆಟಿಗ ಶುಭ್‌ಮಾನ್ ಗಿಲ್‌ಗೆ ಲಿಂಕ್ ಆಗಿದೆ.

You may also like

Leave a Comment