Home » Baba Ramdev: ಜ್ಯೂಸ್‌ ಪ್ರಚಾರದ ವೇಳೆ ʼಶರಬತ್‌ ಜಿಹಾದ್‌ʼ ಹೇಳಿಕೆ-ಬಾಬಾ ರಾಮ್‌ದೇವ್‌ ವಿವಾದ!

Baba Ramdev: ಜ್ಯೂಸ್‌ ಪ್ರಚಾರದ ವೇಳೆ ʼಶರಬತ್‌ ಜಿಹಾದ್‌ʼ ಹೇಳಿಕೆ-ಬಾಬಾ ರಾಮ್‌ದೇವ್‌ ವಿವಾದ!

0 comments

Baba Ramdev: ಬಾಬಾ ರಾಮದೇವ್‌ ಪತಂಜಲಿ ಶರ್ಬತ್‌ ಮತ್ತು ಜ್ಯೂಸ್‌ ಕುರಿತು ಪ್ರಚಾರ ಮಾಡುವ ಸಂದರ್ಭದಲ್ಲಿ ಕೆಲ ತಂಪು ಪಾನೀಯಗಳ ಹೆಸರಲ್ಲಿ ಟಾಯ್ಲೆಟ್‌ ಕ್ಲೀನರ್‌ಗಳನ್ನು ಮಾರಾಟ ಮಾಡುತ್ತಾರೆ ಹಾಗೂ ಇದನ್ನು ಶರ್ಬತ್‌ ಜಿಹಾದ್‌ ಎಂದು ಕರೆದು ವಿವಾದ ಸೃಷ್ಟಿ ಮಾಡಿರುವ ಘಟನೆ ನಡೆದಿದೆ.

ತಂಪು ಪಾನೀಯಗಳು ಮತ್ತು ʼಶರ್ಬತ್‌ ಜಿಹಾದ್‌ʼ ಹೆಸರಿನಲ್ಲಿ ಮಾರಾಟವಾಗುವ ಟಾಯ್ಲೆಟ್‌ ಕ್ಲೀನರ್‌ಗಳ ವಿಷದಿಂದ ನಿಮ್ಮ ಕುಟುಂಬ ಮತ್ತು ಮುಗ್ಧ ಮಕ್ಕಳನ್ನು ರಕ್ಷಣೆ ಮಾಡಿ. ಪತಂಜಲಿ ಶರ್ಬತ್‌ ಮತ್ತು ಜ್ಯೂಸ್‌ಗಳನ್ನು ಮಾತ್ರ ಮನೆಗೆ ತನ್ನಿ. ಗೂಗಲ್‌ನಲ್ಲಿ ಪತಂಜಲಿ ಸ್ಟೋರ್‌ ಎಂದು ಹುಡುಕುವ ಮೂಲಕ ಅಥವಾ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡುವ ಮೂಲಕ ಹತ್ತಿರದ ಅಂಗಡಿಯನ್ನು ಹುಡುಕಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

You may also like