6
Death: ಬಳ್ಳಾರಿ ಜಿಲ್ಲೆಯ ಹೊಸ ಮೋಕಾದಲ್ಲಿ, ರಾತ್ರಿ ಆಹಾರ ಸೇವಿಸಿ ನಿದ್ದೆಗೆ ಜಾರಿದ 13 ವರ್ಷದ ಶ್ರಾವಣಿ ಎಂಬ ಬಾಲಕಿ ವಿಷಪೂರಿತ ಹಾವು ಒಂದಲ್ಲ. ಎರಡಲ್ಲ ದೇಹದ ಮೂರು ಕಡೆ ಕಚ್ಚಿದೆ. ವಿಷ ಏರಿ ಬಾಲಕಿ ನಿದ್ದೆಯಲ್ಲೇ ಸಾವನ್ನಪಿದ್ದಾಳೆ (death).
ಬೆಳಗ್ಗೆ ಬಾಲಕಿ ಏಳದಿದ್ದಾಗ ಕುಟುಂಬದವರು ಹಾವು ಕಚ್ಚಿದನ್ನು ಗಮನಿಸಿದ್ದಾರೆ. ಬಾಲಕಿಯ ಕೈ ಕಾಲುಗಳಿಗೆ ಹಾವು ಕಚ್ಚಿರುವುದು ತಿಳಿದು ಬಂದಿದೆ.
