Smruthi Mandana : ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದ್ದು ಇದರಿಂದಾಗಿ ನಡೆಯಬೇಕಿದ್ದ ಅವರ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆದರೆ ಸ್ಮೃತಿ ಮಂದಾನ ಮದುವೆ ನಿಲ್ಲಲು ಬೇರೆ ರಿಸನ್ ಇದೆ, ಅವರ ಬಾವಿಪತಿಯವರಿಗೆ ಮೋಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಪಲಾಶ್ ಮುಚ್ಚಾಲ್ ಅವರು ಯಾರೊಂದಿಗೆ ಚಕ್ಕಂದ ಆಡಿದ್ದಾರೆ ಎಂಬುದನ್ನು ನೆಟ್ಟಿಗರು ಸಾಕ್ಷಿ ಸಮೇತ ಹಿಡಿದಿದ್ದಾರೆ.
ಯಸ್, ಪಲಾಶ್ ಜತೆ ಮದುವೆ ಹಿಂದಿನ ದಿನ ರಾತ್ರಿ ಇದ್ದದ್ದು ಯಾರು ಎಂಬ ಪ್ರಶ್ನೆ ಉದ್ಭವಿಸಿತು. ಈ ಪ್ರಶ್ನೆ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ಯಕ್ಕೆ ಹಲವು ಟ್ವೀಟ್‌ಗಳು ಹರಿದಾಡುತ್ತಿದ್ದು, ನೃತ್ಯಗಾರ್ತಿ ಹಾಗೂ ಕೆಲ ಆಲ್ಬಂ ಹಾಡುಗಳಲ್ಲಿ ಹೆಜ್ಜೆ ಹಾಕಿರುವ ಮಾಡೆಲ್ ನಂದಿಕಾ ದ್ವಿವೇದಿ ಎಂಬಾಕೆಯೇ ಪಲಾಶ್ ಜತೆ ಇದ್ದದ್ದು ಎಂದು ಆರೋಪಿಸಲಾಗುತ್ತಿದೆ.
ಇನ್ನು ತನ್ನ ಹೆಸರು ಸ್ಮೃತಿ ಹಾಗೂ ಪಲಾಶ್ ವಿವಾದದಲ್ಲಿ ಕೇಳಿಬರುತ್ತಿದ್ದಂತೆ ಎಚ್ಚೆತ್ತ ನಂದಿಕಾ ದ್ವಿವೇದಿ ತನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಪಬ್ಲಿಕ್‌ನಿಂದ ಪ್ರೈವೇಟ್‌ಗೆ ಬದಲಿಸಿಕೊಂಡಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಆಕೆಯ ಫೋಟೊವನ್ನು ಲೀಕ್ ಮಾಡಿ ಭಿನ್ನವಿಭಿನ್ನ ಬರಹಗಳನ್ನು ಬರೆದುಕೊಂಡಿದ್ದಾರೆ.
