ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 60 ಕಡೆಗಳಲ್ಲಿ ಎಸಿಬಿ ದಾಳಿ | ಕಂತೆ ಕಂತೆ ಹಣ ಎನಿಸುವುದರಲ್ಲಿ ಎಸಿಬಿ ಅಧಿಕಾರಿಗಳು ಫುಲ್ ಬ್ಯುಸಿ!!

ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 60 ಕಡೆ ಎಸಿಬಿ ದಾಳಿ ನಡೆಸಿ, ಚಳಿಯಲ್ಲಿ ಬೆಚ್ಚಗೆ ಮಲಗಿದ್ದ ಅಧಿಕಾರಿಗಳಿಗೆ ದಾಳಿಯ ಬಿಸಿ ಮುಟ್ಟಿಸಿದೆ. ಬಿಡಿಎ ಬಳಿಕ ಬಿಬಿಎಂಪಿಗೆ ಎಸಿಬಿ ಶಾಕ್‌ ನೀಡಿದ್ದು, ರಾಜ್ಯಾದ್ಯಂತ 60 ಕಡೆ ದಾಳಿ ನಡೆದಿದ್ದು, ಬೆಂಗಳೂರಿನಲ್ಲೇ 30 ಕಡೆ ಎಸಿಬಿ … Continue reading ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 60 ಕಡೆಗಳಲ್ಲಿ ಎಸಿಬಿ ದಾಳಿ | ಕಂತೆ ಕಂತೆ ಹಣ ಎನಿಸುವುದರಲ್ಲಿ ಎಸಿಬಿ ಅಧಿಕಾರಿಗಳು ಫುಲ್ ಬ್ಯುಸಿ!!