Home » ಸುಳ್ಯ | ಕಳೆದುಹೋದ ಪರ್ಸ್ ಹಿಂತಿರುಗಿಸಲು ಮನವಿ

ಸುಳ್ಯ | ಕಳೆದುಹೋದ ಪರ್ಸ್ ಹಿಂತಿರುಗಿಸಲು ಮನವಿ

0 comments

ಸುಳ್ಯ ಕೊಂಬರಡ್ಕ ನಿವಾಸಿ ರವಿಪ್ರಕಾಶ್ ಎಂಬವರಿಗೆ ಸೇರಿದ 4,000ರೂ. ಹಣವಿರುವ ಪರ್ಸೊಂದು, ಸುಳ್ಯ ಕರಾವಳಿ ಹೋಟೆಲ್ ನಿಂದ ದುಗ್ಗಲಡ್ಕ ಕಂದಡ್ಕ ಶಾಮಿಯಾನದ ಕೆಲಸಕ್ಕೆ ಹೋಗುವ ದಾರಿ ಮಧ್ಯೆ ಕಳೆದುಹೋಗಿದೆ.

ಪರ್ಸ್ ಸಿಕ್ಕವರು ಆದಷ್ಟು ಬೇಗ ಫೋನ್ ನಂಬರ್ 8762213334 ಗೆ ಕರೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

You may also like

Leave a Comment