Home » Tarin: ಎಡಮಂಗಲ: ರೈಲು ಡಿಕ್ಕಿ ಹೊಡೆದು ಸ್ಥಳೀಯ ನಿವಾಸಿ ಮೃತ್ಯು!

Tarin: ಎಡಮಂಗಲ: ರೈಲು ಡಿಕ್ಕಿ ಹೊಡೆದು ಸ್ಥಳೀಯ ನಿವಾಸಿ ಮೃತ್ಯು!

by ಕಾವ್ಯ ವಾಣಿ
0 comments
Mangaluru Bengaluru Trains

Train: ಎಡಮಂಗಲ ಮರ್ದೂರಡ್ಕ ಎಂಬಲ್ಲಿ ಸ್ಥಳೀಯರಾದ ವಿಶ್ವನಾಥ ಎಂಬವರು ರೈಲು( train ) ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ.

ವಿಶ್ವನಾಥರು ರೈಲ್ವೆ ಟ್ರ್ಯಾಕ್ ಬಳಿ ಕುಳಿತು ಮೊಬೈಲ್ ನೋಡುತ್ತಿದ್ದು, ರಾತ್ರಿ 10 ಗಂಟೆ ಸುಮಾರಿಗೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ರೈಲಿನ ಅಡಿಗೆ ವಿಶ್ವನಾಥರು ಬಿದ್ದು, ಮೃತರಾದರೆಂದೂ ಹೇಳಲಾಗಿದೆ. 

 

You may also like