Mangalore: ಹುಚ್ಚು ಅಭಿಮಾನದ ಹುಚ್ಚಾಟಕ್ಕೆ ಬೀದಿ ಹೆಣವಾದ ದುರಾಭಿಮಾನಿಗಳು!

Mangaluru: ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ! ಎನ್ನುವ ಹಾಗೆ ಯಾರದೋ ದುಡ್ಡು? ಯಾರಿಗೋ ದುಡ್ಡು? ಯಾರದೋ ಟ್ರೋಫಿ? ಅದೆಲ್ಲಿಯದೋ ಆಟಗಾರರು?