Home » Mangaluru: ನಾಪತ್ತೆಯಾಗಿದ್ದ ನಿತೇಶ್ ಕೊನೆಗೂ ಪತ್ತೆ!

Mangaluru: ನಾಪತ್ತೆಯಾಗಿದ್ದ ನಿತೇಶ್ ಕೊನೆಗೂ ಪತ್ತೆ!

by ಕಾವ್ಯ ವಾಣಿ
0 comments

Mangaluru: ಮಂಗಳೂರು (Mangaluru) ಬಜಪೆಯ ಮೂಡುಪೆರಾರ ನಿವಾಸಿ, ನೀರುಮಾರ್ಗ ಪ್ಯಾರಾಮೆಡಿಕಲ್ ವಿದ್ಯಾರ್ಥಿ ಹತ್ತೊಂಭತ್ತು ವರ್ಷದ ನಿತೇಶ್ ಬೆಳ್ಚಾಡ ಅವರು ಕಳೆದ ಹಲವು ದಿನಗಳಿಂದ ಮನೆಗೆ ಬಾರದೆ ನಾಪತ್ತೆಯಾಗಿದ್ದ.

ಇದೀಗ ನಿತೇಶ್ ಕಾಣೆಯಾದ ಪ್ರಕರಣ ಕೂಡಾ ಈಗ ಅಂತ್ಯ ಕಂಡಿದೆ. ಈತ ಗೋವಾದಲ್ಲಿ ಪತ್ತೆಯಾಗಿದ್ದಾನೆ‌.

ಫೆಬ್ರವರಿ 13 ಕ್ಕೆ ನಾಪತ್ತೆಯಾಗಿದ್ದ ಈತನ ಸುಳಿವಿಗೆ ಪೊಲೀಸರು ವಿಶೇಷ ತಂಡ ರಚಿಸಿ ಅನೇಕ ಕಡೆ ತನಿಖೆ ನಡೆಸಿದ್ದು ಸುಳಿವು ಸಿಕ್ಕಿರಲಿಲ್ಲ. ಇದೀಗ ಆತ ಗೋವಾದಲ್ಲಿ ಸಿಕ್ಕಿದ್ದಾನೆ‌.

You may also like