Home » Puttur: ಪುತ್ತೂರಿನ ಖ್ಯಾತ ಮಳಿಗೆ ಶ್ರೀಧ‌ರ್ ಭಟ್ ಬ್ರದರ್ಸ್‌ನ ಮಾಲಕ ನಿಧನ!

Puttur: ಪುತ್ತೂರಿನ ಖ್ಯಾತ ಮಳಿಗೆ ಶ್ರೀಧ‌ರ್ ಭಟ್ ಬ್ರದರ್ಸ್‌ನ ಮಾಲಕ ನಿಧನ!

0 comments

Puttur: ಪುತ್ತೂರಿನ (Puttur) ಖ್ಯಾತ ಮಳಿಗೆ ಶ್ರೀಧ‌ರ್ ಭಟ್ ಬ್ರದರ್ಸ್‌ನ ಮಾಲಕ ಮೋಹನ್‌ದಾಸ್ ಭಟ್ (79) ನಿಧನರಾಗಿದ್ದಾರೆ.

ಸುಮಾರು 65 ವರ್ಷಗಳಿಂದ ಶ್ರೀಧ‌ರ್ ಭಟ್ ಬ್ರದರ್ಸ್ ಉದ್ಯಮವನ್ನು ಯಶಸ್ವಿಯಾಗಿ ನಡೆಸಿದ ಅವರು ಸಂಸ್ಥೆಯಲ್ಲಿ ಜ್ಯುವೆಲ್ಲರ್ಸ್ ಫರ್ನಿಚರ್ಸ್ ಇಲೆಕ್ಟೋನಿಕ್ ಉದ್ಯಮಗಳನ್ನು ಆರಂಭಿಸಿದ್ದರು. ಸದ್ಯ ಇವರ ಮರಣದಿಂದ ಮೃತರು ಪತ್ನಿ ಉಷಾ ಭಟ್, ಮಗ, ಮಗಳು, ಸೊಸೆ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

You may also like

Leave a Comment