Home » ಈ ಪಾಕಿ ಪ್ರಜೆಗಳು ಭಾರತ ಬಿಟ್ಟು ಹೋಗಬೇಕಿಲ್ಲ – ಗೃಹ ಸಚಿವಾಲಯ

ಈ ಪಾಕಿ ಪ್ರಜೆಗಳು ಭಾರತ ಬಿಟ್ಟು ಹೋಗಬೇಕಿಲ್ಲ – ಗೃಹ ಸಚಿವಾಲಯ

0 comments
G Parameshwar

Bengaluru:ಅಲ್ಪಾವಧಿ, ಸ್ಟೂಡೆಂಟ್ ವೀಸಾ ಇತ್ಯಾದಿಗಳ ಮೇಲೆ ಬಂದವರನ್ನು ಮರಳಿ ಪಾಕಿಗೆ ಕಳಿಸಲಾಗುವುದು ಎಂದು ಗೃಹ ಸಚಿವ ಎಸ್. ಪರಮೇಶ್ವರ್ ರವರು ಹೇಳಿದ್ದಾರೆ. ಆದರೆ ದೀರ್ಘಾವಧಿ ವೀಸಾ ಮೇಲೆ ಭಾರತದಲ್ಲಿ ಇರುವವರು ಮತ್ತು ಮದುವೆಯಾದವರಿಗೆ ವಿನಾಯಿತಿ ಕೊಡಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ಇರುವ ಪಾಕಿನ ಎಲ್ಲರೂ ಭಾರತ ಬಿಡಬೇಕಿಲ್ಲ.

Bengaluru: ಮಹಾನಿರ್ದೇಶಕರ ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ!

You may also like