4
Kolara: ದಿನೇ ದಿನೇ ಕಳ್ಳತನ ಪ್ರಕರಣಗಳು ದರೋಡೆಗಳು ಹೆಚ್ಚುತ್ತಿದ್ದು, ಇದೀಗ ಮಹಿಳೆಯು ಬಾಕಿಯನ್ನು ಅಟ್ಟಾಡಿಸಿಕೊಂಡು ಹೋಗಿ ಸರಕಳ್ಳತನ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲಿನ ಸಂಜಪ್ಪ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಮಾಹಿತಿಗಳ ಪ್ರಕಾರ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದಂತಹ ಕಳ್ಳರು ಮಹಿಳೆಯು ಸ್ಕೂಟಿಯನ್ನು ನಿಲ್ಲಿಸಿದ ತಕ್ಷಣವೇ ಸರವನ್ನು ಕದ್ದು ಪರಾರಿಯಾಗಿರುತ್ತಾರೆ. ಅದೃಷ್ಟವಶಾತ್ ಅದು ನಕಲಿ ಸರವಾಗಿದ್ದು, ಮಹಿಳೆಯು ಯಾವುದೇ ದೂರನ್ನು ದಾಖಲೆ ಮಾಡಿರುವುದಿಲ್ಲ.
