Home » Mangaluru: ಮಂಗಳೂರು: ಮೂರು ಮನೆಗಳಿಗೆ ಹಾನಿ; 40 ಮನೆಗಳು ಅಪಾಯದಲ್ಲಿ!

Mangaluru: ಮಂಗಳೂರು: ಮೂರು ಮನೆಗಳಿಗೆ ಹಾನಿ; 40 ಮನೆಗಳು ಅಪಾಯದಲ್ಲಿ!

0 comments

Mangaluru: ಮಂಗಳೂರಿನ (Mangaluru) ಕಣ್ಣೂರಿನ ದಯಂಬು ಎಂಬಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದ್ದು, ಕುಟುಂಬವೊಂದು ಕೂದಲೆಲೆ ಅಂತರದಲ್ಲಿ ಪಾರಾಗಿದೆ. ಗುಡ್ಡದ ಕೆಳಭಾಗದಲ್ಲೇ ಇದ್ದ ಮನೆಯಲ್ಲಿ ವಾಸವಿದ್ದ ಕುಟುಂಬದವರು, ಗುಡ್ಡ ಕುಸಿತದ ಸದ್ದು ಕೇಳುತ್ತಿದ್ದಂತೆಯೇ ಓಡಿಹೋಗಿ ಬಚಾವಾಗಿದ್ದಾರೆ. ಮೂರು ಮನೆಗಳಿಗೆ ಕುಸಿತದಿಂದ ಹಾನಿಯಾಗಿದೆ.

ಅಲ್ಲದೇ ಅಲ್ಲಿನ ಇತರ 40 ಕ್ಕೂ ಹೆಚ್ಚು ಮನೆಗಳು ಅಪಾಯದ ಅಂಚಿನಲ್ಲಿದೆ.

You may also like