2
Kamal Hassan: ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ದಿನೇ ದಿನೇ ಗಳಿಕೆಯಲ್ಲಿ ಕುಸಿತ ಕಾಣುತ್ತಿದೆ. ಚಿತ್ರದ ತಾವು 300 ಕೋಟಿ ಹೂಡಿಕೆ ಮಾಡಿದ್ದೇವೆ ಎಂದು ಬೀಗಿಕೊಂಡಿದ್ದರೂ ಕೂಡ ಪ್ರಸ್ತುತ ಕೇವಲ 46 ಕೋಟಿಗಳಿಗೆ ಚಿತ್ರ ಕಂಡಿರುತ್ತದೆ. ಸದ್ಯ ಚಿತ್ರದಿಂದ ಕರ್ನಾಟಕದಲ್ಲಿ ರಿಲೀಸ್ ಆಗುವ ನಿರೀಕ್ಷೆಯಲ್ಲಿದ್ದು ರಿಲೀಸ್ ಆದರೂ ಕೂಡ ಹೆಚ್ಚಿನ ಮಟ್ಟಿನ ಬದಲಾವಣೆನ್ನೂ ಕಾಣಲು ಸಾಧ್ಯವಿಲ್ಲ.
‘ಥಗ್ ಲೈಫ್’ ಸಿನಿಮಾ ಶುಕ್ರವಾರ (ಜೂನ್ 13) 75 ಲಕ್ಷ ರೂಪಾಯಿ, ಶನಿವಾರ (ಜೂನ್ 14) 93 ಲಕ್ಷ ರೂಪಾಯಿ ಹಾಗೂ ಭಾನುವಾರ (ಜೂನ್ 15) 69 ಲಕ್ಷ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರ ಒಟ್ಟಾರೆ ಗಳಿಕೆ ಕೇವಲ 46.35 ಕೋಟಿ ರೂಪಾಯಿ ಗಳಿಸಲಷ್ಟೇ ಸಾಧ್ಯವಾಗಿದೆ.
